ಮುಗಳಖೋಡದಲ್ಲಿ ನನ್ನ ಲೈಪ್ ನನ್ನ ಸ್ವಚ್ಛ ನಗರ ಕಾರ್ಯಕ್ರಮದ ಜಾತಾ

Share the Post Now

ಮುಗಳಖೋಡ : ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಇವರ ಆದೇಶದಂತೆ ಮೇ.20 ರಂದು MERI LIFE MERA SWACH SHEHAR “ನನ್ನ ಲೈಪ ನನ್ನ ಸ್ವಚ್ಚ ನಗರ” ಎಂಬ ಕಾರ್ಯಕ್ರಮ ಹಾಗೂ ಜಾತಾ ನಡೆಯಿತು.

ಈ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿ ಹಾಗೂ ಮಹಿಳಾ ಸ್ವಸಹಾಯ್ ಸಂಘ ಸದಸ್ಯರು ಸಾರ್ವಜನಿಕರು ಭಾಗಿಯಾಗಿದ್ದರು.

ವರದಿ: ಸಂತೋಷ ಮುಗಳಿ

Leave a Comment

Your email address will not be published. Required fields are marked *

error: Content is protected !!