ನವರಾತ್ರಿ ಉತ್ಸವ ಚಾಲನೆ

Share the Post Now

ಹಳ್ಳೂರ . ನವರಾತ್ರಿ ಉತ್ಸವ ನಿಮಿತ್ಯವಾಗಿ  ಶ್ರೀ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ 9 ದಿನಗಳ ಕಾಲ ಜರುಗುತ್ತಿರುವ ಶ್ರೀ ದೇವಿ ಪುರಾಣ ಕಾರ್ಯಕ್ರಮಕ್ಕೆ ಗುರುವಾರದಂದು ಸಾಯಂಕಾಲ ಸಮಯದಲ್ಲಿ ನಾಗರಾಳ ಪರಮಾನಂದ ಯೋಗಾಶ್ರಮದ ಶ್ರೀ ಜ್ಞಾನೇಶ್ವರ ಮಹಾಸ್ವಾಮಿಗಳು ಹಾಗೂ ಸಿದ್ಧಾರೂಢ ಮಠದ ಶಿವಾನಂದ ಸ್ವಾಮೀಜಿಗಳು ಚಾಲನೆ ನೀಡಿದರು. ಜ್ಞಾನೇಶ್ವರ ಮಹಾಸ್ವಾಮಿಗಳು ಮಾತನಾಡಿ ನವರಾತ್ರಿ 9 ದಿನ ದಿನಾಲು ದೇವಿಯು ಒಂದೊಂದು ಅವತಾರ ತಾಳಿ ದುಷ್ಟರ ಸಂಹಾರ ಮಾಡಿ ಸಿಸ್ಟರ್ ರಕ್ಷಣೆ ಮಾಡುವರು ದೇವಿಯನ್ನು ಭಕ್ತಿಯಿಂದ ಪೂಜಿಸಿ ದ್ಯಾಣಿಸಿದರೆ ಸಕಲ ಸೌಭಾಗ್ಯ ದೊರೆಯುತ್ತವೆ ಎಂದು ಹೇಳಿದರು.ನವ ಶಕ್ತಿ ವೇಷ ಧರಿಸಿದ  ಲಕ್ಷ್ಮೀ ತೋಟಗಿ . ಭವಾನಿ ಬಡಿಗೇರ. ಚಾರವಿ ಮಿರ್ಜಿ.ಶ್ರಾವಣಿ ನಾವಿ.ಕಾವೇರಿ . ಶ್ರೀದೇವಿ ಬಡಿಗೇರ ಮತ್ತಿತರರಿದ್ದರು.    

                   ಈ ಸಮಯದಲ್ಲಿ ಶಾಂತಯ್ಯ್ ಹೀರೆಮಠ.ಬಸವನ್ನೆಪ್ಪ ಡಬ್ಬನವರ. ಶಿವಪ್ಪ ನಿಡೋಣಿ.ರಾಮಗೌಡ ಪಾಟೀಲ.ದುಂಡಪ್ಪ ಬಡಿಗೇರ. .ಸುರೇಶ ಕೌಜಲಗಿ.ಶ್ರೀಶೈಲ ಹಳ್ಳೂರ.ಲಕ್ಷ್ಮಣ ಬಡಿಗೇರ.ಸೇರಿದಂತೆ ಅನೇಕರಿದ್ದರು.ಕಾರ್ಯಕ್ರಮವನ್ನು ಮುರಿಗೆಪ್ಪ ಮಾಲಗಾರ ಸ್ವಾಗತಿಸಿ,ನಿರೂಪಿಸಿದರು.

Leave a Comment

Your email address will not be published. Required fields are marked *

error: Content is protected !!