ಹಳ್ಳೂರ : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮದ ಲಕ್ಷ್ಮಣ ಲೋಕಣ್ಣವರ ಅವರು ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ 46 ಕೆ ಜಿ ಗಂಟೆಯನ್ನು ದೇವಸ್ಥಾನಕ್ಕೆ ಭಕ್ತಿಯ ಕಾಣಿಕೆಯನ್ನು ಸಲ್ಲಿಸಿದರು. ಪ್ರಾರಂಭದಲ್ಲಿ ದೇವರಿಗೆ ಅರ್ಪಿಸಿ ಪೂಜೆ ಸಲ್ಲಿಸಿ ವಾದ್ಯ ಮೇಳ ಪಲ್ಲಕ್ಕಿ ಉತ್ಸವ ಜರುಗಿ ನಂತರ ಗಂಟೆಯನ್ನು ದೇವಸ್ಥಾನದಲ್ಲಿ ಕೂಡಿಸಿದರು. ಈ ಸಮಯದಲ್ಲಿ ಅರ್ಚಕರಾದ ಪುಂಡಲೀಕ ಪೂಜೇರಿ.ಗ್ರಾಮ ಪ ಸದಸ್ಯ ಬಸವರಾಜ ಲೋಕಣ್ಣವರ. ಅಡಿವೆಪ್ಪ ಪಾಲಬಾಂವಿ. ಶಿವನಗೌಡ ಪಾಟೀಲ. ಹಣಮಂತ ಪಾಲಬಾಂವಿ.ಸಮಾಜ ಸೇವಕ ಮುರಿಗೆಪ್ಪ ಮಾಲಗಾರ.ಮುತ್ತು ಲೋಕಣ್ಣವರ.ಸಂತೋಷ ಡಬ್ಬಣ್ಣವರ.ಲಕ್ಕಪ್ಪ ದುರದುಂಡಿ. ಸಾತು ಹೊಸಪೇಟಿ. ಸದಾಶಿವ ದುರದುಂಡಿ. ನಾಗಪ್ಪ ಲೋಕಣ್ಣವರ. ಪ್ರಕಾಶ ಕೊಂಗಾಲಿ.ಹಣಮಂತ ಲೋಕಣ್ಣವರ.ಸೇರಿದಂತೆ ಅನೇಕರಿದ್ದರು.