ಬೆಳಗಾವಿ.ಕುಡಚಿ
ಪ್ರತಿ ವರ್ಷ ಗಣರಾಜ್ಯೋತ್ಸವ ಬಂತೆಂದರೆ ಫೋಟೋ ಪೂಜಾ ಮಾಡಿ ಧ್ವಜಾರೋಹಣ ಮಾಡಿದರೆ ಆಗದು ಸಂವಿಧಾನ ಪಾಲನೆಯಲ್ಲಿ ನಮ್ಮ ಪಾತ್ರ ಏನು ಎಂದು ನಾವು ಆಲೋಚನೆ ಮಾಡಬೇಕು, ಈ ದಿನಾಚರಣೆಗಳು ಪ್ರತಿ ವರ್ಷ ನಮ್ಮನ್ನು ನಾವು ತಿದ್ದುಕೊಳ್ಳಲು ಎಚ್ಚರಿಕೆ ನಮಗೆ ಘಂಟೆಯಂತೆ ಆಗಿದೆ ಎಂದು ಕುಡಚಿ ವಿಭಾಗದ ನೀರಾವರಿ ಇಲಾಖೆ ಎಇಇ ಮೊಹ್ಮದ್ ಮುಸ್ತಫಾ ಗಣರಾಜ್ಯೋತ್ಸವ ಸಮಾರಂಭದಲ್ಲಿ ತಿಳಿಸಿದರು.
ಅವರು ಕುಡಚಿ ಪಟ್ಟಣದ ಜಿಎಲಬಿಸಿ ಕಚೇರಿ ಆವರಣದಲ್ಲಿ 76ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಿರಿಯ ಅಭಿಯಂತರ ಪತ್ತಾರ, ಕುಮಾರ್ ಪಾಟೀಲ್, ಸಿಬ್ಬಂದಿ ಉಪಸ್ಥಿತರಿದ್ದರು
