ಹಳ್ಳೂರ .
ಶ್ರೀ ಪಾಂಡರಂಗ ವಿಠ್ಠಲ ರುಕ್ಮಿಣಿ ದೇವರ ಸಪ್ತಾಹ ಕಾರ್ಯಕ್ರಮವು ಗುರುವಾರದಂದು ಮುಕ್ತಾಯ ಸಮಾರಂಭವು ಅತೀ ವಿಜೃಂಭಣೆಯಿಂದ ನಡೆಯಿತು.3 ದಿನಗಳ ಕಾಲ ಬೆಳಿಗ್ಗೆ ಕಾಕ ಢಾರತಿ, ಹರಿಪಾಠ ಹಾಗೂ ಪ್ರವಚನ ಕೀರ್ತನ ನಡೆಯಿತು.ಗುರುವಾರದಂದು ಪಲ್ಲಕ್ಕಿ ಉತ್ಸವ,ಪ್ರದಕ್ಷಣ ಜರುಗಿ ದೇವಿಯ ಬಾರೋಡ,ನಡೆಯಿತು. ಸಂತ ಶರಣರು ದಿನಾಲು ಪ್ರವಚನ,ಕೀರ್ತನೆ ಮಾಡಿದರು.ಸರ್ವರಿಗೂ ಮಹಾಪ್ರಸಾದ ವ್ಯವಸ್ಥೆ ನಡೆಯಿತು. ಗ್ರಾಮದ ಗುರು ಹಿರಿಯರು ಸಂತ ಶರಣರು ಉಪಸ್ಥಿತರಿದ್ದರು.