ಹಳ್ಳೂರ.
ಗ್ರಾಮದ ಗುಬ್ಬಿ ಬಸ್ ನಿಲ್ದಾಣದಲ್ಲಿ 5 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಹಾಕಲಾಯಿತು. ಇದೆ ಸಂಧರ್ಬದಲ್ಲಿ ಡಾ ಸೃಷ್ಟಿ ಉಡುಪಿ. ಜಾನಕಿ ಹರಿಜನ. ಮುರಿಗೆಪ್ಪ ಮಾಲಗಾರ. ಲಂಕೇಶ ಪಾಲಬಾಂವಿ. ಗಂಗವ್ವ ಪಾಲಬಾಂವಿ. ವಿಧ್ಯಾ ರಡರಟ್ಟಿ. ಗಂಗವ್ವ ಸಂತಿ. ಪ್ರೀತಿ ಮಾಲಗಾರ. ಮುತ್ತಪ್ಪ ಕುಳ್ಳೋಳಿ ಸೇರಿದಂತೆ ಅನೇಕರಿದ್ದರು. ಗ್ರಾಮದ ಅನೇಕ ಸ್ಥಳಗಳಲ್ಲಿ ಪೋಲಿಯೋ ಲಸಿಕೆಯನ್ನು ಹಾಕಿದರು.