ಹಳ್ಳೂರ .
ಗೋದಾವರಿ ಬಯೋರಿಪೈನರಿಜ್ ಲಿಮೀಟೆಡ್ ಸಮೀರವಾಡಿ ಸಕ್ಕರೆ ಕಾರ್ಖಾನೆಯ 2024 – 25 ನೇ ಹಂಗಾಮಿನ ಬಾಯ್ಲರ್ ಪ್ರದೀಪನ ಪೂಜಾ ಕಾರ್ಯಕ್ರಮವು ಹೋಮ ಹವನದೊಂದಿಗೆ ಬಾಯ್ಲರ ಪ್ರದೀಪನ ಮಾಡಲಾಯಿತು.
ಈ ಸಮಯದಲ್ಲಿ ಕಾರ್ಖಾನೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಬಿ ಆರ್ ಭಕ್ಸಿ. ಚೀಪ ಟೆಕ್ನಿಕಲ್ ಆಪಿಸರ್ ದಿನೇಶ ಶರ್ಮಾ.ವಿ ಆರ್ ಕಣಬೂರ. ಎಂ ಕೆ ಛಾಹುಸ. ಡಿ ಜಿ ಎಂ ಅಮಿತ ತ್ರಿಪಾಠಿ. ಎಂ ವಾಯ ಕಡಿವಾಳ. ಐ ಆರ್ ಬಾಗೋಜಿ. ನಿರ್ಮಲಕುಮಾರ ಜಾ. ಎ ಜಿ ಎಂ, ಎಂ ರಾಮಚಂದ್ರ ಕೆ ವಿ ಗೌಡರ.
ರೈತ ಬೆಳೆಗಾರ ಸಂಘದ ಅಧ್ಯಕ್ಷ ರಾಮಗೌಡ ಪಾಟೀಲ.ಉಪಾಧ್ಯಕ್ಷ ರಂಗನಗೌಡ ಪಾಟೀಲ. ಮಜದೂರ ಯುನಿಯನ್ ಅಧ್ಯಕ್ಷ ಬಸವರಾಜ ಪೂಜೆರಿ. ತಮ್ಮಣ್ಣ ನಾಯಿಕ. ಲಕ್ಷ್ಮಣ ಹುಚರಡ್ಡಿ. ಶಿವನಗೌಡ ಪಾಟೀಲ. ಮಹಾಲಿಂಗ ಸನದಿ. ಪಿಯೂಷ್ ಒಸ್ವಾಲ. ಬಸವರಾಜ್ ಬದ್ರಶೆಟ್ಟಿ. ಅರ್ ವಿ ಸೋನವಾಲ್ಕರ. ಆನಂದ ಕೊಟಬಾಗಿ. ವಿ ಪಿ ಕಣವಿ. ಮುರಿಗೆಪ್ಪ ಮಾಲಗಾರ. ಕೆ ವಿ ಗೌಡರ.ಸಂಗನಗೌಡ ಪಾಟೀಲ.ನಾಗಪ್ಪಾ ಮಾಳಿ.ವಿನೋದ ಕಮತೆ.ಚನ್ನಪ್ಪ ಅಥಣಿ.ಬಸು ಮೇಲಪ್ಪಗೋಳ.ಫಕೀರಪ್ಪ ವಗ್ಗರ. ಸೆರಿದಂತೆ ರೈತ ಬಾಂಧವರು ,ಕಾರ್ಮಿಕರಿದ್ದರು.