ಬೆಳಗಾವಿ.
ರಾಯಬಾಗ ತಾಲೂಕಿನ ಮೊರಬ 110/11ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ.
ಮೊರಬ 110/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆಯನ್ನು ಕೈಗೊಳ್ಳಲಿರುವ ಕಾರಣ 110ಕೆ.ವಿ ಜಿ.ಓ.ಎಸ್, ಸಿ.ಟಿ, ಪಿ.ಟಿ, ಪರಿವರ್ತಕಗಳು ಮತ್ತು ಎಲ್ಲಾ 11ಕೆ.ವಿ ಜಿ.ಓ.ಎಸ್ ಗಳ ನಿರ್ವಹಣೆ ಇರುವುದರಿಂದ. 11ಕೆ.ವಿ ಎಫ್-1 ಭಿರಡಿ ತೋಟ, ಎಫ್-2 ಪಡಲಾಳೆ ತೋಟ, ಎಫ್-3 ಬಾನೆ ಸರಕಾರ ತೋಟ, ಎಫ್-4 ಪಟ್ಟಣದಾರ ತೋಟ, ಎಫ್-5 ಬಂತೆ ತೋಟ, ಎಫ್-6 ಮಗದುಮ್ ತೋಟ, ಎಫ್-7 ಧೋಮಾಳೆ ತೋಟ, ಎಫ್-8 ದೇವರಸಿ ತೋಟ, ಎಫ್-9 ಶಾಂಡಗೆ ತೋಟ, ಎಫ್-10 ಸಪ್ತ ಸಾಗರ ತೋಟ, ಎಫ್-11 ಮೊರಬ ಯನ್. ಜೆ .ವಾಯ, ಎಫ್-12 ಕದಮ್ಬವಾಡಿ, ಈ ಪೀಡರ್‌ಗಳ ನಿರ್ವಹಣೆ ಇರುವುದರಿಂದ ಶುಕ್ರವಾರ ದಿನಾಂಕ 13 ರಂದು ಮುಂಜಾನೆ 09 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು ರೈತರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಎಂದು ಯಲ್ಪಾರಟ್ಟಿ ಎಸ್.ಓ. ಸೋಮಶೇಖರ ಕಾಂಬಳೆ ತಿಳಿಸಿದ್ದಾರೆ.





