ಬೆಳಗಾವಿ.ಹಳ್ಳೂರ.
ಸರಕಾರಿ ಪ್ರೌಢ ಶಾಲೆ ಶಿವಾ ಪೂರ (ಹ) ಪ್ರಭಾವತಿ ಢವಳೇಶ್ವರ್ 601 ಅಂಕ ಶಾಲೆಗೆ ಪ್ರಥಮ ರಾಜ್ಯಕ್ಕೆ 25 ನೇ ಸ್ಥಾನ ಬಸವರಾಜ ನುಚ್ಚುಂಡಿ ದ್ವಿತೀಯ ಶೃತಿ ತುಕ್ಕನ್ನವರ
.ತೃತೀಯ
ದಾನೇಶ್ವರಿ ಗೋಲಭಾಂವಿ. ಚತುಥ೯
ಉಮೇಶ ಜಂಜರವಾಡ ಪಂಚಮ
ಶಾಲೆಯ ಗುಣಾತ್ಮಕ ಫಲಿತಾಂಶ 76% ಆಗಿದ್ದು A ಗ್ರೇಡ್ ಪಡೆದಿದೆ.
ಕಳೆದ ವರ್ಷಕ್ಕಿಂತ 12%ರಷ್ಟು ಫಲಿತಾಂಶ ಹೆಚ್ಚಾಗಿದೆ. ಶಿಕ್ಷರು ರಾತ್ರಿ ತರಗತಿಗಳು ಮತ್ತೆ ಹೆಚ್ಚುವರಿ ತರಗತಿಗಳನ್ನು ನಡೆಸಿರುವುದರಿಂದ ವಿದ್ಯಾರ್ಥಿಗಳಿಗೆ ಫಲಿತಾಂಶ ಚೆನ್ನಾಗಿ ಬಂದಿದೆ ಎಂದು ಪಾಲಕರು ಅಭಿಪ್ರಾಯ ಪಟ್ಟಿದ್ದಾರೆ. ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರು ಊರಿನ ಗಣ್ಯರು ಸಿ ಆರ್ ಪಿ, ಶಿಕ್ಷಕರು,ಮುಖ್ಯೋಪಾಧ್ಯಾಯರು ಸಿಬ್ಬಂದಿ ವರ್ಗ ಅಡುಗೆ ಸಿಬ್ಬಂದಿಗಳು ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.