ತಾ,ಮೂಡಲಗಿ, ಜಿಲ್ಲಾ ಬೆಳಗಾವಿ.
ಪೂಜ್ಯನೀಯರಾದ ನಮ್ಮನ್ನೆಲ್ಲ ಅಗಲಿ ದಿನಾಂಕ 7/8/2023 ಕ್ಕೆ ಒಂದು ವರ್ಷ ಗತಿಸಿವೆ. ತಿಥಿ ಪ್ರಕಾರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮವು ಇಂದು ಶನಿವಾರದಂದು ಜರುಗಲಿದೆ. ನಮ್ಮನ್ನೆಲ್ಲ ಅಗಲಿ ಇಂದಿಗೆ ವರ್ಷಗತಿಸಿದೆ ನಿಮ್ಮ ಸರಳ ಸ್ವಭಾವ ಹಾಗೂ ನೇರ ನುಡಿ, ಸತ್ಯ ಹಾಗೂ ಪ್ರಾಮಾಣಿಕ ವ್ಯಕ್ತಿತ್ವ ಹೊಂದಿದ್ದ ನಿಮ್ಮ ತತ್ವ ಆದರ್ಶಗಳನ್ನು ಸಿದ್ದಾಂತಗಳು,ನಿರಂತರ ನಾವು ಜೀವನದಲ್ಲಿ ಪಾಲಿಸುತ್ತಿದ್ದೇವೆ. ನಿಮ್ಮ ಪವಿತ್ರ ಆತ್ಮಕ್ಕೆ ಆ ಭಗವಂತನು ಸದಾ ಚಿರಶಾಂತಿ ನೀಡಲೆಂದು ದೇವರಲ್ಲಿ ಕುಟುಂಬದವರೆಲ್ಲ ಪ್ರಾರ್ಥಿಸುತ್ತೇವೆ.ಸದಾ ಸ್ಮರಣೆಯಲ್ಲಿರುವ ಹಿರಿಯ ಮಗನಾದ ಶ್ರೀಶೈಲ. ಕಸ್ತೂರಿ.ಸಮಾಜ ಸೇವಕ ಹಾಗೂ ಪತ್ರಕರ್ತ ಮುರಿಗೆಪ್ಪ . ಬೌರವ್ವ. ಮೊಮ್ಮಕ್ಕಳಾದ ಕಾವೇರಿ, ತುಳಜಪ್ಪ. ಸತ್ತೆವ್ವ.ದಾನೇಶ. ಸುಮಂಗಲಾ. ಯಶೋದಾ. ವೆಂಕಟೇಶ. ಗಣೇಶ ಹಾಗೂ ಸೊಸೆಯಂದಿರು, ಬಂದು ಮಿತ್ರರು.