ರಾಯಬಾಗ.
ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಯಿಂದ ಜನರ ಜೀವನಮಟ್ಟದಲ್ಲಿ ಸುಧಾರಿಸುವುದು ಎಂದು ಲೋಕಸಭಾ ಸದಸ್ಯ ಪ್ರಿಯಾಂಕ ಜಾರಕಿಹೊಳಿ ಹೇಳಿದರು
ಅವರು ತಾಲೂಕಿನ ಬೆಂಡವಾಡ ಗ್ರಾಮದಿಂದ ಬೆಂಡವಾಡ್ ಕ್ರಾಸವರಿಗೆ ರಸ್ತೆ ಡಾಂಬರೀಕರಣ ಹಾಗೂ ಬೀದಿ ದೀಪಗಳ ಅಳವಡಿಕೆ ಕಾಮಗಾರಿಗೆ ಭೂಮಿ ಪೂಜೆ ಮಾಡಿ ಚಾಲನೆ ನೀಡಿ ಮಾತನಾಡಿದರು.
ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಬೇಕೆಂದು ರಾಯಬಾಗ ಮತಕ್ಷೇತ್ರದ ಶಾಸಕ ಡಿ ಎಂ ಐಹೊಳೆ ಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ, ಶಿವಗೌಡ ಪಾಟೀಲ, ಅಪ್ಪಾಸಾಬ ಕುಲಗುಡೆ, ಅರ್ಜುನ್ ನಾಯ್ಕೋಡಿ, ಹಾಜಿ ಮುಲ್ಲಾ, ಸಿದ್ದು ಬಂಡಗರ, ಗಣೇಶ ಮೋಹಿತೆ, ಸಿದ್ದರಾಮ ಪೂಜಾರಿ, ಸುರೇಶ ಮುಂಜೆ, ಸುರೇಶ್ ಕದ್ದು, ವಿಠ್ಠಲ ಚಂದರಗಿ, ಆರ್ ಬಿ. ಮನುವಡ್ಡರ, ಸುಭಾಷ್ ಭಜಂತ್ರಿ, ಸಿಪಿಐ ಬಿ.ಎಸ್. ಮಂಟೂರ, ಪಿಎಸ್ಐ ಪ್ರಕಾಶ ಮಾನೆ, ಅರ್ಜುನ ಬಂಡವರ, ನಿಂಗಪ್ಪ ಪಕಂಡೆ, ದಿಲೀಪ್ ಜಮಾದಾರ್, ಜ್ಯೋತಿ ಕೆಂಪಟ್ಟಿ, ಮಾರುತಿ ನಾಯ್ಕ್, ಸಿದ್ದಲಿಂಗ ಚೌಗುಲಾ, ಅನಿತಾ ಪೂಜಾರಿ, ರಹನಾ ನದಾಫ, ನಿರ್ಮಲಾ, ಪಾಟೀಲ, ಉಪಸ್ಥಿತರಿದ್ದರು.
ವರದಿ :ರಾಜು ಮಡಿವಾಳ





