*ಪ್ರೊ. ನಾಗರತ್ನ ಪರಾಂಡೆ ಅವರಿಗೆ ಪೋಸ್ಟ್ ಡಾಕ್ಟರಲ್ ಫೆಲೋಶಿಪ್

Share the Post Now

ವರದಿ: ರಾಜಶೇಖರ ಶೇಗುಣಸಿ

ಪ್ರೊ. ನಾಗರತ್ನ ಪರಾಂಡೆ ಅವರಿಗೆ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾದ್ಯಾಪಕಿ ಪ್ರೊ. ನಾಗರತ್ನಾ ಪರಾಂಡೆ ಅವರಿಗೆ ನೆದರಲ್ಯಾಂಡನ ಲೀಡನ್ ಯೂನಿವರ್ಸಿಟಿಯು ಪ್ರತಿಷ್ಠಿತ ಪೋಸ್ಟ್  ಡಾಕ್ಟರಲ್ ಫೆಲೋಶಿಪ ನೀಡಿ ಗೌರವಿಸಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಪ್ರೊ ನಾಗರತ್ನಾ ಅವರು ನೆದರಲ್ಯಾಂಡ ಹಾಗೂ ಯುರೋಪ್ ಗೆ ಮೂರು ತಿಂಗಳಗಳ ಕಾಲ ಭೇಟಿ ನೀಡಿ ಸಂಶೋದನೆ ಕೈಗೊಳ್ಳಲಿದ್ದಾರೆ. ಶೈಕ್ಷಣಿಕ ವಲಯದಲ್ಲಿ ಈ ಫೆಲೋಶಿಪ್ ಪ್ರೋಗ್ರಾಂ ಅತ್ಯಂತ ಪ್ರತಿಷ್ಠಿತ ಕಾರ್ಯಕ್ರಮವಾಗಿದ್ದು, ಉನ್ನತ ಶಿಕ್ಷಣದಲ್ಲಿ ಸಂಶೋದನೆ ಕೈಗೊಳ್ಳುವವರಿಗೆ ನೆರವಾಗುವ ಉದ್ದೇಶವನ್ನು ಇದು ಹೊಂದಿದೆ.

Leave a Comment

Your email address will not be published. Required fields are marked *

error: Content is protected !!