ರಾಯಬಾಗ ಬಿಜೆಪಿ ಅಭ್ಯರ್ಥಿ ದುರ್ಯೋದನ ಐಹೊಳೆ ನಾಮಪತ್ರ ಸಲ್ಲಿಕೆ..

Share the Post Now

ಬೆಳಗಾವಿ. ರಾಯಬಾಗ

ಬೆಳಗಾವಿ: ಜಿಲ್ಲೆಯ ರಾಯಬಾಗ ಮತಕ್ಷೇತ್ರ
ಕ್ಷೇತ್ರದಲ್ಲಿ ದುರ್ಯೋಧನ ಐಹೋಳಿ ಅವರು ನಾಮಪತ್ರ ಸಲ್ಲಿಸಿದರು


ಮೊದಲಿಗೆ ರಾಯಬಾಗ ಪಟ್ಟಣದ ಡಾ ಬಾಬಾಸಾಹೇಬ ಅಂಬೇಡ್ಕರ್ ಪುತ್ತಳಿ ಗೆ ಹೂಮಾಲೆ ಹಾಕೀದ ನಂತರ ತೆರೆದ ವಾಹನದಲ್ಲಿ ಸಾವಿರಾರೂ ಬಿಜೆಪಿ ಕಾರ್ಯಕರ್ತರೊಂದಿಗೆ ಬೈಕ್ ರ್ಯಲಿ ಮೂಲಕ ಆಗಮಿಸಿದರು

ಇನ್ನು ದುರ್ಯೋದನ ಐಹೋಳೆ ಅವರ ಅಭಿಮಾನಿಗಳು ಜೈಕಾರ ಹಾತುತ್ತ ತಹಶಿಲ್ದಾರ ಕಚೆರಿಗೆಎಲ್ಲ ಬಿಜೆಪಿ ಪಕ್ಷದ ಮುಖಂಡರೊಂದಿಗೆ ಆಗಮಿಸಿ ರಾಯಬಾಗ ಚುನಾವಣಾ ಅಧಿಕಾರಿ ರೇಖಾ ಡೊಳ್ಳಿನ ಅವರಿಗೆ ಬಿಜೆಪಿ ಪಕ್ಷದ ಅಭ್ಯರ್ಥಿ ದೂರ್ಯೋಧನ ಐಹೋಳೆಯವರು ನಾಮ ಪತ್ರ ಸಲ್ಲಿಸಿದರು


ನಾಮಪತ್ರ ಸಲ್ಲಿಸಿದ ದುರ್ಯೋಧನ ಐಹೋಳೆ ಅವರು ಮಾತನಾಡಿ ಈ ಎಲ್ಲ ಮತದಾರ ಪ್ರಭುಗಳಲ್ಲಿ ವಿನಂತಿಕೊಳ್ಳುವುದೇನೆಂದರೆ ನನ್ನ ಮತಕ್ಷೇತ್ರದ ಜನಗಳು ನನಗೆ ಮೂರು ಭಾರಿ ಆಶೀರ್ವಾದ ಮಾಡಿದ್ದಾರೆ ಅದಕ್ಕೆ ರಾಯಭಾಗ ಜನತೆ ಎಷ್ಟು ಭಾರಿ ಧನ್ಯವಾದಗಳು ಹೇಳಿದರು ಸಾಲುವುದಿಲ್ಲ ಹಾಗಾಗಿ ಮತದಾರರೇ ನನ್ನ ದೇವರು ಈ ಬಾರಿಯೂ ಕೂಡ ಅತ್ಯಂತ ಹೆಚ್ಚಿನ ಮತಗಳಿಂದ ಆರಿಸಿ ಕೊಡಬೇಕೆಂದು ಮನವಿ ಮಾಡಿದರು

ಈ‌ ಸಂದರ್ಭದಲ್ಲಿ ಸಹಾಯಕ ಚುನಾವಣಾ ಅಧಿಕಾರಿ ಭಾಗ್ಯಶ್ರೀ ಜಾಗಿರ್ದಾರ ಚಿಕ್ಕೋಡಿ ಸಂಸದ ಅಣ್ಣಾಸಾಬ ಜೊಲ್ಲೆ ಜಿಲ್ಲಾ ಅಧ್ಯಕ್ಷ ರಾಜೇಶ ನಿರ್ಲೆ‌, ‌ಮಹೇಶ ಭಾತೆ, ಅಣ್ಣಾಸಾಬ ಖೇಮಲಾಪೂರೆ,ಸದಾಶಿವ ಗೋರ್ಪಡೆ ,ಸಾದಾನಂದ ಹಳಿಂಗಳಿ,ಇನ್ನೂ ಹಲಾವಾರು ‌ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದಗದರು

Leave a Comment

Your email address will not be published. Required fields are marked *

error: Content is protected !!