ವರದಿ: ರಾಜಶೇಖರ ಶೇಗುಣಸಿ.
ಮುಗಳಖೋಡ ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ರೆನಬೋ ಸಿಬಿಎಸ್ಇ ಆಂಗ್ಲ ಮಾಧ್ಯಮ ಶಾಲೆಯ ಹತ್ತನೆಯ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸ್ವಪ್ನಾ ಕುಲಿಗೊಡ್ 90.80% ಪ್ರಥಮ, ಸಚಿನ ಹೊಸೂರ 87.40% ದ್ವಿತೀಯ, ಶಿವಾನಂದ ಮಾಳಿ 84.20% ತೃತೀಯ, ಓಂಕಾರ್ ಶಹಾ 82.10% ಚತುರ್ಥ, ರಾಕೇಶ ಸಪ್ತಸಾಗರ 75 % ಐದನೇ ಸ್ಥಾನ ಪಡೆದುಕೊಂಡಿದ್ದಾರೆ.
ಒಟ್ಟಾರೆಯಾಗಿ ಶಾಲೆಯ ಪಲಿತಾoಶ 100% ರಷ್ಟು ಆಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ನಿಕಟ ಪೂರ್ವ ಅದ್ಯಕ್ಷ ಹಾಗೂ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಡಾ ಸಿ ಬಿ ಕುಲಿಗೊಡ, ಸಂಸ್ಥೆಯ ಅದ್ಯಕ್ಷ ಶ್ರೀ ಸಂಜಯ
ಕುಲಿಗೊಡ ವ್ ಹಾಗೂ ಆಡಳಿತ ಮಂಡಳಿ, ಪಾರ್ಚಾರ್ಯರು ಶಿವಾನಂದ ಮರನುರ್ ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.