ಬೆಳಗಾವಿ,
ವರದಿ – ಶಶಿಕಾಂತ ಪುಂಡಿಪಲ್ಲೆ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಾಗಬಾಳ ಗ್ರಾಮದ ವಿದ್ಯಾರ್ಥಿನಿ ರಂಜಿತಾ ಸದಲಗಿ ಇವಳು 44ನೇ ಜೂನಿಯರ್ ಹುಡುಗಿಯರ ರಾಷ್ಟ್ರೀಯ ಹ್ಯಾಂಡ್‌ಬಾಲ್ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾಳೆ.
ಇವಳು ಕರ್ನಾಟಕ ಕಾಲೇಜು ಧಾರವಾಡದಲ್ಲಿ ಓದುತ್ತಿದ್ದೂ ಇವಳು ಜಿಲ್ಲೆಗೆ, ಹೆಮ್ಮೆ ತರುವ ವಿಷಯವಾಗಿದೆ .
Dr ಎಲ್ ಎಸ್ ಜಂಬಗಿ ಇವರ ಅದ್ಯಕ್ಷತೆಯಲ್ಲಿ ಇವಳು ರಾಜಸ್ಥಾನದಲ್ಲಿ ನಡೆದ ಹ್ಯಾಂಡ್‌ಬಾಲ್ ಪಂದ್ಯದಲ್ಲಿ ಭಾಗವಹಿಸಲು ಸಹಕರಿಸಿದರು
ಮಾರುತಿ ಪೂಜೇರಿ ಮತ್ತು ಮಹೇಶ್ ಮಾಯನಟ್ಟಿ ಇವರ ಮಾರ್ಗದರ್ಶನದಿಂದ ರಾಷ್ಟ್ರೀಯ ಹ್ಯಾಂಡ್‌ಬಾಲ್ ಪಂದ್ಯದಲ್ಲಿ ಭಾಗವಹಿಸಲು ಸಹಾಯಸ್ತದೊಂದಿಗೆ ಈ ಪಂದ್ಯದಲ್ಲಿ ಭಾಗವಹಿಸಲು ಕೈಜೋಡಿಸಿ ಈ ಹಳ್ಳಿ ವಿದ್ಯಾರ್ಥಿನಿಯ ಪ್ರತಿಭೆ ಹೊರ ತರಲು ಸಹಾಯ ಮಾಡಿದರು