ಬೆಳಗಾವಿ.
ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ನಿವಾಸಿ ಯುವ ಧುರೀಣ ಸಂದೀಪ ಸದಾಶಿವ ಗಡ್ಡಿ ಇವರನ್ನು ಅಹಿಂದ ಕರ್ನಾಟಕ ರಾಜ್ಯ ಒಕ್ಕೂಟದ ರಾಯಬಾಗ ತಾಲೂಕಾ ಅಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷರಾದ ಪ್ರಭುಲಿಂಗ ದೊಡ್ಡಿಣಿ ಆದೇಶಿಸಿದ್ದಾರೆ.
ಅವರನ್ನು ಬೆಂಗಳೂರಿನ ಕೆಂಗೇರಿ ಕೂಟ ಸಭಾಭವನದಲ್ಲಿ ಗುರುತಿನ ಚೀಟಿ ನೀಡಿ ಶಾಲು ಮಾಲೆ ಹೊದಿಸಿ ಅಭಿನಂದಿಸಿದ್ದಾರೆ.





