Breking news!ಹಾರೂಗೇರಿ ಕ್ರಾಸ್ ಚಕ್ ಪೋಸ್ಟ್ ನಲ್ಲಿ ಸೀರೆಗಳ ವಶ

Share the Post Now

ರಾಯಬಾಗ ತಾಲೂಕಿನ ಹಾರೂಗೇರಿ ಕ್ರಾಸ್ ಚಕಪೋಸ್ಟ್ ನಲ್ಲಿ ದಾಖಲೆಗಳಿಲ್ಲದೆ ಸಾಗಾಟ ಮಾಡುತ್ತಿದ್ದ ಅತ್ಯಂತ ಬೆಳಬಾಳುವ ಸೀರೆಗಳನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ

ಈ ಸಂದರ್ಭದಲ್ಲಿ ಹಾರೂಗೇರಿ ಪೊಲೀಸ್ ಠಾಣೆಯ ಸಿಪಿಐ ಡಿ ಬಿ ರವಿಚಂದ್ರ. ಲಕ್ಶ್ಮಣ ಜಯಗೊನೆ ಅಭಿಷೇಕ್ ಪಾಂಡೆ ಸರ್ದಾರ್ ಜಮಾದಾರ ಸಮೀರ್ ಮುಜಾವರ ಸಂಜೀವ್ ಗಸ್ತಿ ಗಜಾನನ ಸಂವಗಾವ್ ಸೇರಿದಂತೆ ಇನ್ನಿತರರ ಸಿಬ್ಬಂದಿಗಳು ಉಪಸ್ಥಿತರಿದ್ದರು

Leave a Comment

Your email address will not be published. Required fields are marked *

error: Content is protected !!