ಬೆಳಗಾವಿ
ಸಂಕೇಶ್ವರ; ಸಮೀಪದ ಸೋಲಾಪುರ ಗ್ರಾಮದ ಸುಪುತ್ರರಿಯಾದ ಕು. ಭಕ್ತಿ ಸಂತೋಷ್ ಪೂಟಿ ತಮಿಳುನಾಡಿನ ಕೊಯಿಮುತ್ತೂರಿನಲ್ಲಿ ಜರುಗಿದ ಖೆಲೋ ಇಂಡಿಯಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರೀಯ ಒಲಂಪಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಮೂಲಕ ಊರಿಗೆ ಕೀರ್ತಿ ತಂದಿದ್ದಾಳೆ. ಈತಳಿಗೆ ತಂದೆ ಸಂತೋಷ ಪೋಟಿಯವರು ಮಾರ್ಗದರ್ಶನವನ್ನು ನೀಡಿದ್ದರು. ಕು. ಭಕ್ತಿ ಪೋಟಿಯನ್ನು ಬಂಧು-ಮಿತ್ರರು ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.