ಹಳ್ಳೂರ.
ಶಿವಾಪೂರ ಗ್ರಾಮದ ಶ್ರೀ ಅಡವಿಸಿದ್ದೇಶ್ವರ ಮಠದಲ್ಲಿ ಮಹಾನವಮಿ ಅಮವಾಸ್ಯೆ ನಿಮಿತ್ಯ ಒಂಬತ್ತನೆಯ 9 ನೇಯ ಶಿವಾನುಭವ ಗೋಷ್ಠಿ ಕಾರ್ಯಕ್ರಮ ಜರುಗುವುದು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಅಡವಿ ಸಿದ್ದರಾಮ ಮಹಾಸ್ವಾಮಿಗಳು . ನಾಗನೂರದ ಚಿಂತಕರು ಮಾತೋಶ್ರೀ ಕಾವ್ಯಶ್ರೀ ಅಮ್ಮನವರು. ಸತ್ಕಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ಪತ್ರಕರ್ತ ಶರಣ ಶ್ರೀ ಮುರಿಗೆಪ್ಪ ಮಾಲಗಾರ, ಹಳ್ಳೂರ. ಶ್ರೀ ರಕ್ಷೆ ಅಡಿಬಟ್ಟಿ ಗ್ರಾಮದ ಶರಣ ಸದ್ಭಕ್ತರಿಗೆ ಗೌರವ ಶ್ರೀ ರಕ್ಷೆ ನೀಡುವುರು. ಶಿವಾನುಭವ ಗೋಷ್ಠಿಯ ಕಾರ್ಯಕ್ರಮದಲ್ಲಿ ಶಿವಾಪೂರ ಹಾಗೂ ಸುತ್ತಮುತ್ತಲಿನ ಶರಣರು ,ಭಕ್ತರು ಆಗಮಿಸಬೇಕೆಂದು ಶ್ರೀ ಮಠದ ಅಡವಿ ಸಿದ್ದರಾಮ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.