ಹಾರೂಗೇರಿ :ಇವತ್ತು ಡ್ರೋನ್ ಮೂಲಕ ಭುಜಪ್ಪ ಬದ್ನಿಕಾಯಿ ಅವರ ತೋಟದಲ್ಲಿ ಔಷಧ ಸಿಂಪಡನೆಯ ಪ್ರತ್ಯಕ್ಷತೆ ಕಾರ್ಯಕ್ರಮ ಜರುಗಿತು. ಡಿಜಿಟಲ್ ಬಾಕ್ಸ್ ಕಂಪನಿಯ ಈ ಡ್ರೋನ್ 2ಎಕರೆಯನ್ನು 20 ನಿಮಿಷದಲ್ಲಿ ಔಷಧ ಸಿಂಪಡಿಸುತ್ತದೆ. ಇದೊಂದು ಸಮಯ, ಆಳುಗಳು, ಪಗಾರ, ಸಂರಕ್ಷಣೆ ದೃಷ್ಟಿಯಿಂದ ಉತ್ತಮ ಎಂದಿದ್ದಾರೆ ತಜ್ಞರು. ಈ ಸಂದರ್ಭದಲ್ಲಿ ನಾಗನೂರ್, ಬಂಡಗಾರ, ಗಣೇಶ್ ಆಗ್ರೋ ಸುರೇಶ ಮುಂತಾದವರು ಉಪಸ್ಥಿತರಿದ್ದರು
.ವರದಿ: ಸುನೀಲ್ ಕಬ್ಬೂರ





