ಬೆಳಗಾವಿ.
ಗುಜರಾತ ರಾಜ್ಯ ಸರ್ಕಾರ ಹಾಗೂ ಪ್ರಾದೇಶಿಕ ಎನ್.ಎಸ್.ಎಸ್ ನಿರ್ದೇಶನಾಲಯ ಅಹಮದಾಬಾದ ,ವೀರ ನರ್ಮದಾ ಸೌತ ಗುಜರಾತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ದಿನಾಂಕ 27 ಜೂನ್ ರಿಂದ 03 ಜುಲೈ 2025 ರವರೆಗೆ ಶ್ರೀ ಸದ್ಗುರುಧಾಮ,ಬರುಮಲ,ಧರ್ಮಪುರ,ವಲ್ಸದನಲ್ಲಿ ರಾಷ್ಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು ಹಮ್ಮಿಕೊಂಡಿದ್ದು,ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಬೆಳಗಾವಿಯ NSS ಸ್ವಯಂ ಸೇವಕರಾದ ತುಕಾರಾಮ ಗೌಡರ್, ಪಾಂಡು ರಾಮೋಜಿ,
ಹರ್ಷಿತಾ, ರಕ್ಷಿತಾ ಕೋರಿ, ಶ್ರಾವಣಿ ಮಾಳಿ ಆಯ್ಕೆಯಾಗಿದ್ದಾರೆ.ಇವರಿಗೆ ಮಹಾವಿದ್ಯಾಲಯದ ಪ್ರಾಚಾರ್ಯರು,NSS ಕಾರ್ಯಕ್ರಮಾಧಿಕಾರಿಗಳು,ಭೋದಕ ಮತ್ತು ಭೋದಕೇತರ ಸಿಬ್ಬಂದಿ ವರ್ಗ ಹಾಗೂ ಮಾಹಾವಿದ್ಯಾಲಯದ ಎಲ್ಲಾ NSS ಸ್ವಯಂ ಸೇವಕರು & ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.