ಕಾಗಾವಾಡ ತಾಲೂಕಿಗೆ ಉಪ ನೋಂದಣಿ ಕಚೇರಿ ಮುಂಜೂರು

Share the Post Now

ವರದಿ :ಸಚಿನ ಕಾಂಬ್ಳೆ

ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಶ್ರೀಮಂತ (ತಾತ್ಯಾ) ಪಾಟೀಲ ಅವರ ಅತ್ಯಂತ ವಿಶೇಷ ಪ್ರಯತ್ನದಿಂದ ಕಾಗವಾಡ ಹೊಸ ತಾಲೂಕಿಗೆ ಉಪ ನೋಂದಣಿ ಕಚೇರಿ (Sub -Registrer) Office ಮಂಜೂರಾತಿ ಮಾಡಿದ್ದಕ್ಕೆ ಸಮಸ್ತ ಕಾಗವಾಡ ಮತಕ್ಷೇತ್ರದ ಜನತೆಯಲ್ಲಿ ಹಾಗೂ ರೈತರಲ್ಲಿ ಮಂದಹಾಸ ಮೂಡಿದ್ದು ಮಾನ್ಯ ಶಾಸಕರಿಗೆ ಸಮಸ್ತ ರೈತ ಬಾಂಧವರು ಕೃತಜ್ಞತೆಯನ್ನು ಸಲ್ಲಿಸುತ್ತಿದ್ದಾರೆ.

Leave a Comment

Your email address will not be published. Required fields are marked *

error: Content is protected !!