ಬೆಳಗಾವಿ. ಅಥಣಿ
ಅಥಣಿ:ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಸ್ಥಾಪಿಸಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಅಥಣಿ ಮತಕ್ಷೇತ್ರದಿಂದ ಬಿಸನಕೊಪ್ಪ ನಾಮಪತ್ರ ಸಲ್ಲಿಸಿದರು.
ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ
ಅಥಣಿ ಪಟ್ಟಣದಲ್ಲಿ ರಸ್ತೆಯುದ್ಧಕ್ಕೂ ಬೈಕ್ ರೋಡ್ ಶೋ.
ಅಮಾವಾಸ್ಯೆ ದಿನದಂದು ನಾಮಪತ್ರ ಸಲ್ಲಿಸಿದ ಬಿಸನಕೊಪ್ಪ
ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿಸನಕೊಪ್ಪ
ನಾನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಥಣಿ ಮತಕ್ಷೇತ್ರದಿಂದ ಸ್ಪರ್ದಿಸುತ್ತಿದ್ದು ನಾನು ಸಿಪಿಐ ಹುದ್ದೆಯಲ್ಲಿದ್ದು ಹಲವು ವರ್ಷಗಳ ಕಾಲ ನಾನು ಜನರ ಸೇವೆ ಮಾಡ್ತಾ ಬಂದಿದ್ದೇನೆ.

ನನ್ನ ಕ್ಷೇತ್ರದ ಜನರ ವಿಶ್ವಾಸ ಪ್ರೀತಿ ಬೆಂಬಲದ ಮುಂದೆ ಯಾವ ಮುಹೂರ್ತ ಕೂಡಾ ಅವಶ್ಯಕತೆ ಇಲ್ಲ ಎಂದರು
ನಾವು ಪ್ರತಿಯೊಂದು ಹಳ್ಳಿ ಹಳ್ಳಿಗೂ ಬೆಟ್ಟಿ ನೀಡಿ ಸಾಕಷ್ಟು ಪ್ರಚಾರ್ ವನ್ನು ಕೂಡಾ ಕೈಗೊಂಡಿದ್ದೇವೆ
ಅಥಣಿಯಲ್ಲಿ ಸಾಕಷ್ಟು ಸಮಸ್ಯೆಯಿದ್ದರು ಯಾವದೇ ಅಭಿವೃದ್ಧಿ ಕಾಣದೆ ಇರುವುದು ದುರಾದ್ರಷ್ಟ..
ನಮ್ಮ್ ಜೋತೆ ಸಾವಿರಾರು ಯುವಕರು ಹಿರಿಯರು ಮತ್ತು ಅಕ್ಕ ತಂಗಿಯರು ಬೆಂಬಲವನ್ನು ವ್ಯಕ್ತಪಡಿಸುರುವಂತದ್ದು
ನನ್ನ ಕ್ಷೇತ್ರದ ಜನರ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ನನಗೆ ಈ ಬಾರಿ ಆಶೀರ್ವಾದ ಮಾಡಿ ಗೆಲ್ಲಿಸಿಕೊಂಡುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.





