ಹಳ್ಳೂರ : ಸ್ಥಳೀಯ ಶ್ರೀ ರಾಣಿ ಚೆನ್ನಮ್ಮ ವಿವಿಧೋದ್ದೇಶಗಳ ಸಹಕಾರಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರ ಹಾಗೂ ಉಪಾಧ್ಯಕ್ಷ , ಸದಸ್ಯರ ಸ್ಥಾನಕ್ಕೆ ಚುನಾವಣೆಯಲ್ಲಿ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಸುರೇಶ ಡಬ್ಬನ್ನವರ.ಉಪಾಧ್ಯಕ್ಷರಾಗಿ ಬಾಳೇಶ ನೇಸುರ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ರಮೇಶ ಬಿರಾದಾರ. ಮುತ್ತಪ್ಪ ಅಂಗಡಿ. ದುಂಡಪ್ಪ ಕತ್ತಿ. ಭೀಮಪ್ಪ ಹೊಸಟ್ಟಿ. ರೇವಪ್ಪ ಕೌಜಲಗಿ. ಮಹಾವೀರ ಛಬ್ಬಿ. ಸುರೇಶ ಭುತಪ್ಪಗೊಳ. ಕಸ್ತೂರಿ ಪಾಲಬಾಂವಿ. ಅನುಸೂಯಾ ಪಾಟೀಲ. ಶೀಲಾ ಗೌರವ್ವಗೊಳ ಆಯ್ಕೆಯಾಗಿದ್ದಾರೆ. ಈ ಸಂದರ್ಬದಲ್ಲಿ ಸೇಪ್ ಲಾಕರ ಪೂಜಾ ಕಾರ್ಯಕ್ರಮ ಜರುಗಿತು.ಈ ಸಮಯದಲ್ಲಿ ಚುನಾವಣಾಧಿಕಾರಿ ಬಿ ಕೆ ಗೋಖಲೆ. ಮುರಿಗೆಪ್ಪ ಮಾಲಗಾರ. ಲಕ್ಷ್ಮಣ ಹೊಸಟ್ಟಿ.ಶಂಕರ ಲೋಕನ್ನವರ. ಕಾರ್ಯದರ್ಶಿ ಬಸವರಾಜ ಬಸೆಟ್ಟಿ.ಬಸಯ್ಯ ಹಿರೇಮಠ.ಮಲ್ಲಿಕಾರ್ಜುನ ಕೊಂಗಾಲಿ ಸೇರಿದಂತೆ ಸಿಬ್ಬಂದಿ ವರ್ಗದವರಿದ್ದರು.