ಮೂಡಲಗಿ ರೂರಲ್ ಡೆವಲಪ್ಮೆಂಟ್ ಸೊಸೈಟಿ ಆರ್ ಡಿ ಎಸ್ ಪದವಿ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚಾರಣೆ ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಂದ ವಿಶ್ವಗುರು ಅಣ್ಣ ಬಸವಣ್ಣನವರ ಭಾವಚಿತ್ರ ಸವಿನೆನಪಿನ ಕಾಣಿಕೆ ನೀಡಿ ಗೌರವಿಸುವ ಕಾರ್ಯಕ್ರಮ ಜರುಗಿತು
ಮುಖ್ಯ ಅತಿಥಿಗಳಾಗಿ ಆರ್.ಡಿ.ಎಸ್ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ, ಸಾಹಿತಿ
ಟಿ. ಎಸ್. ವಂಟಗೂಡಿ ಮಾತನಾಡಿ ಶಿಕ್ಷಕ ಎಂದರೆ ಹೂ ಇದ್ದಂತೆ ವಿದ್ಯಾರ್ಥಿಗಳು ದುಂಬಿಗಳಿದ್ದಂತೆ ಹೂವಿನಲ್ಲಿರುವ ಮಕರಂದವನ್ನು ದುಂಬಿಗಳು ಹೀರಿ ಆನಂದ ಪಡೆಯುವಂತೆ ಶಿಕ್ಷಕ ಎಂಬ ಹೂವಿನಲ್ಲಿರುವ ಜ್ಞಾನಾಮೃತವನ್ನು ಹೀರಿಕೊಂಡು ಮಹದಾನಂದ ಪಡೆಯಬೇಕು ಗುರುಗಳನ್ನು ಗೌರವಿಸುವುದೆಂದರೆ, ದೇವರನ್ನು ಪೂಜಿಸಿದಂತೆ ಎಂದು ಸಾಹಿತಿ ಟಿ ಎಸ್ ವಂಟ ಗೂಡಿ ಅಭಿಮತ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್‌ಬಿ ಗೋಟೂರೆಯವರ ಹಾಗೂ ಶಿಕ್ಷಕ ವೃಂದದವರ ಸಮೂಹಕ್ಕೆ ಬಿಎ ನಾಲ್ಕನೇ ಸೆಮಿಸ್ಟರಿನ ವಿದ್ಯಾರ್ಥಿಗಳಾದ ಅಬೂಬಕ್ಕರ್ ಡಾಂಗೆ ಶ್ರೀಶೈಲ ಕೋತಿನ್ ಶಿವಪುತ್ರ ಸಿದ್ನಾಳ್ ಜಗ್ ಜ್ಯೋತಿ ಬಸವಣ್ಣನವರ ನೆನಪಿನ ಕಾಣಿಕೆ ನೀಡಿ ಗುರುಗಳನ್ನು ಗೌರವಿಸಿದರು ವೇದಿಕೆಯ ಮೇಲೆ
ಶಿಕ್ಷಕಿ ಗೀತಾ ಹಿರೇಮಠ. ಪ್ರಕಾಶ್ ಚೌಡಕಿ . ರಾಜು ಪತ್ತಾರ .ಸುನಿಲ ಸತ್ತಿ .ಪಂಚಪ್ಪ ಬೆಣ್ಣಿ. ಎಂ.ಪಿ. ಬಿ ಪಾಟೀಲ್ ಎಸ್ ಎನ್ ಕುಂಬಾರ್ ಶಂಕರ್ ಪಾಟೀಲ್ ಶಿವಲೀಲಾ ಉದ್ದನ್ನವರ್ ರೋಹಿಣಿ ಕಾಂಬಳೆ ವೀರೇಶ್ ಕಂಡುಗೊಳ್ .ಬಿ ಎಮ್ ಕಬ್ಬೂರೆ . ಹಾಲಪ್ಪ ನಾಗರಾಳೆ
ಸವಿತಾ ಪಡದಲ್ಲಿ ಬಿಬಿ ಪುರವಂತ್ ಅಶ್ವಿನಿ ಗುರವ್ವ. ಸಚಿನ್ ಮೆಳವಂಕಿ ಉಮೇಶ್ ಪುಟ್ಟಿ ವಿಜಯ ನಿಡಗುಂದಿ
ಎಸ್ ಬಿ ಶಿರನಾಳ
ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ರಾದ ಎಸ್ ಆರ್ ಮಂಟೂರ್ ನಿರೂಪಿಸಿದರು ಶಾನೂರ್ ಬಿರಾದರ್ ಸ್ವಾಗತಿಸಿದರು ಮುತ್ತಣ್ಣ ಒಡೆಯರ ವಂದಿಸಿದರು.