ಬೆಳಗಾವಿ
ವರದಿ :ಸಿದ್ದಾರೋಡ ಬಣ್ಣದ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಬಳಿ ಇರುವ ಕೃಷ್ಣಾ ನದಿಯಲ್ಲಿ ಅನಾಮಧೇಯ ವ್ಯಕ್ತಿ ಶವ ಪತ್ತೆಯಾಗಿದೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಗೋಕಾಕ್ ಉದ್ಯಮಿ ಕೊಲೆ ಪ್ರಕರಣ ಕುರಿತು ಮೃತ ವ್ಯಕ್ತಿ ಶವದ ಹುಡುಕಾಟದ ಬೆನ್ನಲ್ಲೇ ಕೃಷ್ಣಾ ನದಿಯಲ್ಲಿ ಅನಾಮಧೇಯ ಶವ ಪತ್ತೆಯಾಗುದ್ದು ಹಲವು ಅನುಮಾನ ಹುಟ್ಟುಹಾಕಿದೆ.
ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿದ್ದು, ಶವ ಹೊರತಗೆಯುವ ಕೆಲಸ ನಡೆದಿದೆ