ಗುರುವಾರದಂದು ಕ್ರಿಕೆಟ್ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದೆ

Share the Post Now

ವರದಿ: ಪ್ರಕಾಶ ಚ ಕಂಬಾರ


ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಶ್ರೀ ಸಿದ್ದೇಶ್ವರ ಕ್ರಿಕೆಟ್ ಕ್ಲಬ್ ಯೋಗೇಶ್ ಖಾನಗೌಡ ಕ್ರಿಕೆಟ್ ಟ್ರೋಫಿ ದಿ 02.02. 2023 ರಂದು ಗುರುವಾರ ಸಂಜೆ 5:00 ಗಂಟೆಗೆ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ ಕುಡಚಿ ಶಾಸಕ ಪಿ ರಾಜೀವ್ ಅಧ್ಯಕ್ಷತೆ ವಹಿಸುವರು .

ಬೆಂಗಳೂರ ನ್ಯಾಯಾಧೀಶರು ಸಣ್ಣ ಕಾರಣಗಳ ನ್ಯಾಯಾಲಯದ ನ್ಯಾಯಾಧೀಶ ಅಲ್ಲಪ್ಪ ಬಡಿಗೇರ ಗೌರವಾನ್ವಿತರಾಗಿ ಆಗಮಿಸಲಿದ್ದಾರೆ ಕುಡಚಿ ಬಿಜೆಪಿ ಮಂಡಲದ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡ ಹಾಗೂ ಬಸವರಾಜ ಕೊಣ್ಣೂರ ಸಂಸ್ಥಾಪಕ ಪ್ರಾಚಾರ್ಯ ಕೊಣ್ಣೂರು ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು ದೇಶ ಆಹ್ವಾನಿತರಾಗಿ ಬೆಳಗಾವಿ ಉಪ ವಿಭಾಗ ಅಧಿಕಾರಿ ಬಲರಾಮ ಚೌಹಾಣ, ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಬೆಳಗಾವಿ ಯೋಜನಾ ನಿರ್ದೇಶಕ ಜಿಲ್ಲಾ ನಗರ ಅಭಿವೃದ್ಧಿ ಕೋಶ ಡಾ. ಈಶ್ವರ ಉಳ್ಳಾಗಡ್ಡಿ, ಅಥಣಿ ಡಿವಾಯಎಸ್ಪಿ ಶ್ರೀಪಾದ ಜಲದೇ, ಜಮಖಂಡಿ ಡಿ ವೈ ಎಸ್ ಪಿ ಶಾಂತವೀರ, ರಾಯಬಾಗ್ ತಹಸೀಲ್ದಾರ ಆರ್ ಹೆಚ್ ಭಗವಾನ, ವಿಠ್ಠಲ ಚಂದರಗಿ, ಶ್ರೀಶೈಲ ಚಿನಗುಂಡಿ ಮಲ್ಲಿಕಾರ್ಜುನ ಉಳ್ಳಾಗಡ್ಡಿ, ಬಿ ಆರ್ ಬಕ್ಷಿ ಇತರರು ಇರುವರು.

Leave a Comment

Your email address will not be published. Required fields are marked *

error: Content is protected !!