ವರದಿ ಮುರಿಗೆಪ್ಪ ಮಾಲಗಾರ.
ಹಳ್ಳೂರ ಸಮೀಪದ ಶಿವಾಪೂರ ಗ್ರಾಮದ ರೇವಣ ಸಿದ್ದೇಶ್ವರ ನಗರದಲ್ಲಿ ಬುಧವಾರ ಮಧ್ಯ ರಾತ್ರಿ ಎರಡು ಬೈಕಗಳ ಮದ್ಯೆ ಬೀಕರ ಅಪಘಾತ ಸಂಭವಿಸಿದ್ದು ದುರ್ಗಪ್ಪ ಮಾದೇವ ಮೇತ್ರಿ ಎಂಬುವನು ಊರು ಪೀ ಜಿ ಹುಣಶ್ಯಾಳ ಗ್ರಾಮದವರಾ ಗಿದ್ದು ಅಪಘಾತವಾಗೀ ಗಾಯಾಳಿಗೆ ತೀವ್ರ ರಕ್ತ ಬರುತ್ತಿದ್ದು ಮಾತಾಡಲು ಬರುತ್ತಿರಲ್ಲ ಸಾವು ನೋವು ಬದುಕಿನ ಮದ್ಯೆ ಹೋರಾಡುತ್ತಿದ್ದ ವ್ಯಕ್ತಿ ಜೀವವನ್ನು ಉಳಿಸಲು ಆರಬಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಆವರ ಆಂಬುಲೆನ್ಸ್ ವಾಹನ ಚಾಲಕರಾದ ಸದಾಶಿವ ಸೋಮಲಿಂಗಪ್ಪ ಹಾದಿಮನಿ ಅವರು ತನ್ನ ಜೀವದ ಹಂಗು ತೊರೆದು ಒಂದು ಜೀವ ಉಳಿಸಬೇಕ್ಕುನ್ನುವ ಪನ ತೊಟ್ಟು ಶಿವಾಪುರ ಗ್ರಾಮದಿಂದ ಮೂಡಲಗಿ ಡಾ ಹೊಂಗಲ ಆಸ್ಪತ್ರೆಯವರೆಗೆ ಕೇವಲ 5 ನಿಮಿಷದಲ್ಲಿ ವಾಹನ ಚಲಾಯಿಸಿ ಜೀವ ಉಳಿಸಲು ಯಶಸ್ವಿ ಆಗಿದ್ದಾರೆ. ಚಾಲಕನ ಹರ ಸಾಹಸಕ್ಕ ಎಲ್ಲೆಡೆ ಪ್ರಶಂಸೆ ವ್ಯಕ್ತಪಡಿಸಿದರು.
ಅಪಘಾಕ್ಕೀಡಾಗಿದ್ದ ವ್ಯಕ್ತಿಯ ಸಂಬಂದ್ದಿ ಯಮನಪ್ಪ ಮೇತ್ರಿ ಮಾತನಾಡಿ ಅಪಘಾತದದ್ದು ಹಾಗೂ ರಕ್ತ ಬರುವುದನ್ನು ನೋಡಿ ವ್ಯಕ್ತಿ ಬದುಕಿ ಉಳಿಯಲು ಸಾಧ್ಯವಿಲ್ಲ ಎಂದುಕೊಂಡಿದ್ದೇವೆ ಆದರೆ ವಾಹನ ಚಾಲಕನ ಚಾಣಾಕ್ಷ ಬುದ್ದಿಯಿಂದ ಜೀವ ಉಳಿಸಲು ಯಶಸ್ವಿ ಆಗಿದ್ದಕ್ಕೆ ನಮ್ಮ ಕುಟುಂಬ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿದರು.