ವಿಠಲ ರುಕ್ಮಾಯಿ ಸಂತರಿಗೆ ಪಾನೀಯ ಸೇವೆ ಮಾಡಿದ ತಾಂವಸಿ ವೈದ್ಯ ಕುಟುಂಬ

Share the Post Now

ಬೆಳಗಾವಿ

ವಿಠಲ ರುಕ್ಮಾಯಿ ಸಂತರಿಗೆ ಪಾನೀಯ ಸೇವೆ ಮಾಡಿದ ಹಾರೂಗೇರಿಯ ಡಾ. ತಾಂವಸಿ ಕುಟುಂಬ

ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ದಂತ ವೈದ್ಯ ಡಾ. ತಂವಶಿ ಅವರ ಕುಟುಂಬ ಇಂದು ಸಮಾರೋಪಗೊಂಡ ವಿಠಲ ರುಕ್ಮಾಯಿ ದೇವಸ್ಥಾನದ ಸಮಾರಂಭದ ಪಾದಯಾತ್ರೆ ಸಂತರಿಗೆ ತಂಪು ಪಾನೀಯ ನೀಡುವುದರ ಮೂಲಕ ಸೇವೆಯನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ವಿಠ್ಠಲ ರುಕ್ಮಾಯಿ ದೇವಸ್ಥಾನದ ಕಮಿಟಿ ವೃಂದ ಹಾಗೂ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು

ವರದಿ ಸುನಿಲ್ ಕಬ್ಬೂರ ಹಾರೂಗೇರಿ

Leave a Comment

Your email address will not be published. Required fields are marked *

error: Content is protected !!