ಬೆಳಗಾವಿ
ವಿದ್ಯುತ್ ವ್ಯತ್ಯಯ
ಹಾರೂಗೇರಿ :ಶುಕ್ರವಾರ ದಿನಾಂಕ 03.2023 ರಂದು 110/33/11 ಕೆ.ವಿ. ಹಿಡಕಲ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಉಪಕರಣ ಮತ್ತು ನಿಮಿತ್ಯ ಪರಿವತಗಳದ ಕೈಮಾಸಿಕ ನಿರ್ವಹಣೆ ಹಿಡಕಲ 110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಮುಗಳಖೋಡ, ಹಾರೂಗೇರಿ,ಬಸ್ತವಾಡ, ಖಣದಾಳ, ಸವಸುದ್ದಿ ಹಿಡಕು ಗ್ರಾಮಗಳಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ. ಹಾಗೂ 33/11ಕಪ್ಪಿ ಕೋಳಿಗುಡ್ದ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುತ್ತಿರುವ ಕೋಳಿಗುಡ್ಡ ಯಬರಟ್ಟಿ ಹಾಗೂ ಹಾರೂಗೇರಿ ಕ್ರಾಸ್ ಮತ್ತು 33/11ಕೆ ಅಳಗವಾಡಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಅಳಗವಾಡಿ ರಾಹುಪಾರ್ಕ, ಬಿರನಾಳ, ನಿಡಗುಂದಿ, ಬೊಮ್ಮನಾಳ ಹಾಗೂ ಬಸ್ತವಾಡ, ಎಲ್ಲಾ ಗ್ರಾಮಗಳಿಗೆ ಮುಂಜಾನೆ 09:00 ಗಂಟೆಯಿಂದ ಸಾಯಂಕಾಲ 06:00 ಗಂಟೆವರಿಗೆ ವಿದ್ಯುತ್ ವ್ಯತ್ಯಯವಾಗುವುದರ ಹೆಸರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾರೂಗೇರಿರವರು ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸಲು ಕೋರಿದೆ”
ವರದಿ : ಸುನೀಲ್ ಕಬ್ಬೂರ