ನಾಳೆ ಕುಡಚಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ

Share the Post Now



ಕುಡಚಿ.
ರಾಯಬಾಗ ತಾಲೂಕಿನ ಕುಡಚಿ 110/33/11ಕ್ಕೆ ವಿ.ವಿ ಕೇಂದ್ರ ಉಪಕರಣಗಳ ಮತ್ತು ಪರಿವರ್ತಕಗಳ ತ್ರೈಮಾಸಿಕ ನಿರ್ವಹಣೆ ಹಿನ್ನೆಲೆಯಲ್ಲಿ ಗುರುವಾರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಟ್ಟಣದ 110/33/11ಕೆವಿ ವಿ.ವಿ ಕೇಂದ್ರ ಕುಡಚಿಯಲ್ಲಿ ಗುರುವಾರ 21ರಂದು ಉಪಕರಣಗಳ ಮತ್ತು ಪರಿವರ್ತಕಗಳ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಕೈಗೊಳ್ಳುವವರಿದ್ದು, ಸದರಿ ದಿನದಂದು ಸಮಯ ಮುಂಜಾನೆ.09:00 ರಿಂದ ಸಾಯಂಕಾಲ.06:00 ಘಂಟೆಯವರೆಗೆ
FI- ಗುಂಡವಾಡ, F7- ಶಿಡ್ಲಭಾವಿ-1, 33 ಕೆವಿ ಔಟ್ ಗೋಯಿಂಗ್ ಲೈನ್ಸ್, F2- ಕುಡಚಿ ಶಹರ, F8-ವಾಟರ್ ಸಪ್ಲಾಯ್, FI-33 6.5. 3, F4- ಕಲ್ವೇ ತೋಟ, F9-ಲಂಗರ್ ತೋಟ, F2-33 8.2. 5., F5- ಧರಣ ರಿವರ ಬೆಡ್, F10-ಡ್ಲಭಾವಿ-2, F11-ಗ್ರಾಮಿನ ಎನ್. ಜೆ. ವಾಯ್ ಮಾರ್ಗಗಳಲ್ಲಿ ವಿದ್ಯುತ್‌ನಲ್ಲಿ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ರೈತರು ಸಹಕರಿಸುವಂತೆ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ ಎಂದು ಎಸ್.ಓ. ಕುಬೇರ ನಾಗರಬೆಟ್ಟ ಪ್ರಕಟನೆಯಲ್ಲಿ ಮಾಹಿತಿ ನೀಡಿದ್ದಾರೆ.

Leave a Comment

Your email address will not be published. Required fields are marked *

error: Content is protected !!