ಇಂದು ನೇಪಾಳ ದೇಶದ ಪ್ರಸಿದ್ಧ ಕುಸ್ತಿಪಟು  ದೇವ ತಾಪ ಮುಗಳಖೋಡ ಪಟ್ಟಣಕ್ಕೆ ಆಗಮನ.

Share the Post Now


ವರದಿ : ರಾಜಶೇಖರ ಶೇಗುಣಸಿ.

ಮುಗಳಖೋಡ  ಪಟ್ಟಣದಲ್ಲಿ ಶ್ರೀ  ಯಲ್ಲಾಲಿಂಗ ಮಹಾಪ್ರಭುಗಳ  ಬ್ರಹನ್ ಮಠದಲ್ಲಿ ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ  ರಾಷ್ಟ್ರಮಟ್ಟದ ಎ ಗ್ರೇಡ್ ಕುಸ್ತಿ ಪಂದ್ಯಾವಳಿಗಳು ದಿನಾಂಕ 18 4 2024 ರಂದು  ಇಂದು ಗುರುವಾರ  ಸಂಜೆ 4:00ಗೆ ನಡೆಯಲಿವೆ.

ಮುಗಳಖೋಡ ಜಿಡಗಾ ಮಠದ ಪೀಠಾಧಿಪತಿ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳ ಅಮೃತ ಹಸ್ತದಿಂದ  ಜರುಗುವ ರಾಷ್ಟ್ರಮಟ್ಟದ ಎ ಗ್ರೇಡ್ ಕುಸ್ತಿ ಪಂದ್ಯಾವಳಿಗೆ ನೇಪಾಳ ದೇಶದ ಪ್ರಸಿದ್ಧ ಕುಸ್ತಿಪಟು ದೇವಾ ತಾಪಾ   ಭಾಗವಹಿಸಿ ಸೆಣಸಾಡಲಿದ್ದಾರೆ.  ಎಲ್ಲರೂ ಆಗಮಿಸಿ ಕುಸ್ತಿ ವೀಕ್ಷಣೆ ಮಾಡಬೇಕೆಂದು ಕುಸ್ತಿ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment

Your email address will not be published. Required fields are marked *

error: Content is protected !!