ಹಳ್ಳೂರ.
ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತ ಹಳ್ಳೂರ ನೂತನ ಕಟ್ಟಡದ ಉದ್ಘಟನಾ ಸಮಾರಂಭವು ರವಿವಾರದಂದು ಜರಗುವುದು. ದಿವ್ಯ ಸಾನಿಧ್ಯವನ್ನು ಬೆಂಡವಾಡ ಗುರು ಸಿದ್ದೇಶ್ವರ ಮಹಾಸ್ವಾಮೀಜಿಗಳು. ಅಧ್ಯಕ್ಷತೆ ಸುರೇಶ ಕತ್ತಿ. ಮುಖ್ಯ ಅತಿಥಿಗಳಾಗಿ ಭಾಲಚಂದ್ರ ಜಾರಕಿಹೋಳಿ ಶಾಸಕರು ಅರಬಾಂವಿ.ಸತೀಶ ಜಾರಕಿಹೊಳಿ ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು.
ಜಗದೀಶ ಶೆಟ್ಟರ ಸಂಸದರು ಬೆಳಗಾವಿ. ಸುಭಾಸ ಡವಳೆಶ್ವರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ಉಪಾಧ್ಯಕ್ಷರು. ಈರಣ್ಣ ಕಡಾಡಿ ರಾಜ್ಯಸಭಾ ಸದಸ್ಯರು. ನೀಲಕಂಠ ಕಪ್ಪಲಗುದ್ಧಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ನಿರ್ದೇಶಕರು. ಸತೀಶ ಕಡಾಡಿ. ಸೈದಪ್ಪ ಗದಾಡಿ. ಎನ್ ಜಿ ಕಲಾವಂತ. ಅಭಿನವ ಜಾದವ. ಸುರೇಶ ಬಿರಾದರ ಪಾಟೀಲ.ಮಹಾಂತೇಶ ಕುರಬೇಟ. ವಿರಣ್ಣಾ ಡವಳೆಶ್ವರ. ಪ್ರಶಾಂತ ಸಣ್ಣಕ್ಕಿ ಸೇರಿದಂತೆ ಅಧ್ಯಕ್ಷರು,ಉಪಾಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಸರ್ವ ಸದಸ್ಯರು ಬಾಗವಹಿಸಲಿದ್ದಾರೆ ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಮಪ್ಪ ಗೌರವ್ವಗೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.