ಬೆಳಗಾವಿ.
ರಾಯಬಾಗ ತಾಲೂಕಿನ ಮೊರಬ ಗ್ರಾಮದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ 110/11ಕೆವಿ ಕೇಂದ್ರದಲ್ಲಿ ಶನಿವಾರ ದಿನಾಂಕ 23ರಂದು ಉಪಕರಣಗಳ ಹಾಗೂ ಪರಿವರ್ತಕ ತ್ರೈಮಾಸಿಕ ನಿರ್ವಹಣೆ ಕೆಲಸವನ್ನು ಕೈಗೊಳ್ಳಲಿರುವ ಕಾರಣ 110 ಕೆವಿ, ಜಿಓಎಸ, ಸಿಟಿ, ಪಿಟಿ, ಪರಿವರ್ತಕಗಳು ಮತ್ತು ಎಲ್ಲ 11ಕೆವಿ ಜಿಓಎಸಗಳ ನಿರ್ವಹಣೆ ಮಾಡುವುದಿದ್ದು, 11ಕೆವಿ ಎಫ-1, ಭಿರಡಿ ತೋಟ, ಎಫ-2 ಪಡಲಾಳೆ,
ಎಫ-3 ಬಾನೆ ಸರ್ಕಾರ ತೋಟ, ಎಫ-4 ಪಟ್ಟಣದಾರ ತೋಟ, ಎಫ-5 ಬಂತೆ ತೋಟ, ಎಫ-6 ಮಗದುಮ ತೋಟ, ಎಫ-7 ಧೋಮಾಳೆ ತೋಟ, ಎಫ-8 ದೇವರಸಿ ತೋಟ, ಎಫ-9 ಶಾಂಡೆಗೆ ತೋಟ, ಎಫ-10 ಸಪ್ತಸಾಗರ ತೋಟ, ಎಫ-11 ಮೊರಬ ಎನಜೆವಾಯ ಎಫ-12ಕದಮವಾಡಿ ಫೀಡರಗಳು ನಿರ್ವಹಣೆ ಇರುವುದರಿಂದ ಮಾರ್ಗಗಳಿಗೆ ಬೆಳಿಗ್ಗೆ 9ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಗ್ರಾಹಕರು ಸಹಕರಿಸುವಂತೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಂದು ಯಲ್ಪಾರಟ್ಟಿ 110ಕೆವಿ ಎಸ್.ಓ. ಸೋಮಶೇಖರ ಕಾಂಬಳೆ ಮಾಹಿತಿ ನೀಡಿದರು.