ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಸರಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿನಿ ವರ್ಷಾ. ಭೀಮಪ್ಪಾ. ಭಜಂತ್ರಿ.ಶಾಲೆಗೆ 625.ಕೇ 604.ಅಂಕ ಪಡೆದು. ಶಾಲೆಗೆ ಪ್ರಥಮ್ ಸ್ಥಾನ ಪಡೆದಿದಾರೆ.
ಕೊಕಟನೂರ ಗ್ರಾಮದಲ್ಲಿ ದುರ್ಗಾದೇವಿ ದೇವಸ್ಥಾನದಲ್ಲಿ ಭಜಂತ್ರಿ ಸಮಾಜದ ಮುಖಂಡರು ಸೇರಿ ವಿದ್ಯಾರ್ಥಿಣಿಗೆ ಸತ್ಕಾರ ಸಮಾರಂಭ ಹಮ್ಮಿಕೊಂಡಿದ್ದರು.
ಮುಂದಿನ ನಾನು ವಿದ್ಯಾಬ್ಯಾಸ ಮಾಡಿ ನಾನು ಐಎಎಸ್ ಆಫೀಸರ್ ಅಗಿತ್ತಿನಿ ನನ್ನ ಆಸೆ ಇದೇ ಎಂದು ವಿದ್ಯಾರ್ಥಿನಿ ವರ್ಷಾ ಭಜಂತ್ರಿ ಅವರು ಹೇಳಿದರು.
ಇದೇ ಸಂದ್ರಬದಲ್ಲಿ.
ಪರಶುರಾಮ ಭಜಂತ್ರಿ ನೂಲಿ ಚಂದ್ಯಯ ಯುವ ಸಂಘದ ಅಧ್ಯಕ್ಷರು. ರಮೇಶ ಕೊಕಟನೂರ. ದೀಪಕ ಭಜಂತ್ರಿ. ಅವಿನಾಶ ಭಜಂತ್ರಿ. ಪರಶುರಾಮ. ರಾಮು. ಭಜಂತ್ರಿ. ಶಶಿಕಾಂತ ಮಾನೆ. ಇತರರು ಗ್ರಾಮದ ಎಲ್ಲಾ ಭಜಂತ್ರಿ ಸಮಾಜದ ಉಪಸ್ಥಿತರಿದ್ದರು.
ವರದಿ ರಾಶಿದ್ ಶೇಖ