ಬೆಳಗಾವಿ
ವರದಿ :ಸಚಿನ ಕಾಂಬ್ಳೆ
ಅಥಣಿ:ಶ್ರೀ ಬಸವೇಶ್ವರ ಶಿಕ್ಷಣ ಸಮಿತಿಯ ಶ್ರೀ ಬಸವೇಶ್ವರ ಕನ್ನಡ ಮಾಧ್ಯಮ ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆ, ಹಲ್ಯಾಳ ಇವರ ಆಶ್ರಯದಲ್ಲಿ ನಡೆದ ಶ್ರೀ ಮಹಾನ ಯೋಗಿ ವೇಮನ ಜಯಂತಿ ಆಚರಣೆ ಮಾಡಲಾಯಿತು.
ಕಾರ್ಯಕ್ರಮ ಅಧ್ಯಕ್ಷ ವಹಿಸಿದ ಮಾತನಾಡಿದ ಆರ್. ಎಮ್. ಪಾಟೀಲ್, ವೇಮನ ಒಬ್ಬ ಮಹಾನ್ ಭಕ್ತ ಸಣ್ಣ ವಯಸ್ಸಿನಲ್ಲಿ ಬಹಳಷ್ಟು ದುಷ್ಟ ಚಟಗಳಿಗೆ ಬಲಿಯಾಗಿದ್ದರು ಅವರ ಅಣ್ಣನ ಹೆಂಡತಿಯಾದ ಹೇಮರೆಡ್ಡಿ ಮಲ್ಲಮ್ಮ್ ಅವರ ಬೋಧನೆಯಿಂದ ಒಳ್ಳೆಯ ವ್ಯಕ್ತಿ ಆದರೂ ಎಂದು ಹೇಳಿದರು.
ಮಹಾಂತೇಶ ಹಿರೇಮಠ ನಿರೂಪಿಸಿದರು.ಅನಿಲ ಚನ್ನಣ್ಣವರ್ ಸ್ವಾಗತಿಸಿದರು, ಶ್ರೀನಿವಾಸ ತೇಲಗರ್ ವಂದಿಸಿದರು.ವೇದಿಕೆಯ ಮೇಲೆ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.