ಅಥಣಿ ತಾಲೂಕಿನ ಶೇಗುಣಸಿಯಲ್ಲಿ ಅವಕ್ಕನವರ ಪುಣ್ಯರಾಧನೆ

Share the Post Now

ಬೆಳಗಾವಿ

ವರದಿ :ಸುನಿಲ್ ಕಬ್ಬುರ


ಅಥಣಿ :ತಾಲೂಕಿನ ಶೇಗುಣಶಿ ಗ್ರಾಮದ ಹಿರಿಯರಾದ ಲಿಂ. ಶ್ರೀ ರಾಜಪ್ಪ ಬ. ಅವಕ್ಕನವರ
ಲಿಂ. ಶ್ರೀಮತಿ ತಂಗೆವ್ವ ರಾ. ಅವಕ್ಕನವರ ಹಾಗೂ ಲಿಂ.ಶ್ರೀ ಬಸಗೌಡ ರಾ. ಅವಕ್ಕನವರ
ಲಿಂ.ಶ್ರೀ ಸುಭಾಸ ರಾ. ಅವಕ್ಕನವರ, ಶ್ರೀ ಅಶೋಕ ರಾ. ಅವಕ್ಕನವರ ಇವರುಗಳ ಪುಣ್ಯಾರಾಧನೆ ಸಮಾರಂಭವು ದಿನಾಂಕ : 19.01.2023 ಗುರುವಾರದಂದು ಬೆಳಗ್ಗೆ 10:30 ಕ್ಕೆ ಶೇಗುಣಸಿಯ ಶ್ರೀ ಬಸವ ನಿಲಯ, ತೋಟದ ಮನೆಯಲ್ಲಿ ಜರುಗಲಿದೆ.

ಸಮಾರಂಭದಲ್ಲಿ ದಿವ್ಯ ಸಾನಿಧ್ಯವನ್ನು
ಪ.ಪೂಜ್ಯ ಶ್ರೀ ಸ. ಸ. ಹಣಮಂತ ಮಹಾರಾಜರು ಸುಕ್ಷೇತ್ರ ಹಣಮಾಪೂರ,
ಪ.ಪೂ.ಶ್ರೀ ಅಮರೇಶ್ವರ ಮಹಾರಾಜರು ಸುಕ್ಷೇತ್ರ ಕವಲಗುಡ್ಡ, ಶ್ರೀ ಸ. ಸ. ಪ್ರದೀಪ ಘಂಟಿ ಮಹಾರಾಜರು ಸುಕ್ಷೇತ್ರ ಇಂಚಗೇರಿ,ಪ.ಪೂ.ಶ್ರೀ ಡಾ.ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ಸುಕ್ಷೇತ್ರ ಪರಮಾನಂದವಾಡಿ, ಪ.ಪೂ.ಶ್ರೀ ಗುರುಪಾದ ಮಹಾಸ್ವಾಮಿಗಳು ಸುಕ್ಷೇತ್ರ ಯಕ್ಕಂಚಿ,ಶ್ರೀ ಸ. ಸ. ಮಹಾದೇವ ಮಹಾರಾಜರು ಸುಕ್ಷೇತ್ರ ನಂದಗಾಂವದವರು ಸಾನಿಧ್ಯ ವಹಿಸಲಿದ್ದು

ಅಧ್ಯಕ್ಷತೆಯನ್ನು ಲಕ್ಷಣ ಸಂಗಪ್ಪ ಸವದಿ ಮಾಜಿ ಉಪಮುಖ್ಯ ಮಂತ್ರಿಗಳು ಹಾಗೂ ವಿಧಾನ ಪರಿಷತ್‌ ಸದಸ್ಯರು ವಹಿಸಲಿದ್ದು,ಮುಖ್ಯ ಅತಿಥಿಗಳಾಗಿ,ಸನ್ಮಾನ್ಯ ಶ್ರೀ ರಾಜು ಕಾಗೆ ಮಾಜಿ ಶಾಸಕರು ಕಾಗವಾಡ,ಸನ್ಮಾನ್ಯ ಶ್ರೀ ಪರಪ್ಪ ಚ. ಸವದಿ ಅಧ್ಯಕ್ಷರು ಕೃಷ್ಣಾ ಸಕ್ಕರೆ ಕಾರ್ಖಾನೆ,ಅಥಣಿ ಹಾಗೂ ಅನೇಕ ಗಣ್ಯರು ಆಗಮಿಸಲಿದ್ದಾರೆ
ಸ್ವಾಗತ ಕೋರುವವರು :
ಅಳಿಯ ಶ್ರೀ ರಾಜಶೇಖರ ಬ. ಪಾಟೀಲ ಅಧ್ಯಕ್ಷರು, ಜನತಾ ಸಹಕಾರಿ ಬ್ಯಾಂಕ್,ಹಾರೂಗೇರಿ
ಮಗಳು, ಶ್ರೀಮತಿ : ಜಯಶ್ರೀ ರಾಜಶೇಖರ ಪಾಟೀಲ ಹಾರೂಗೇರಿ ಹಾಗೂ ಲಿಂ. ಶ್ರೀ ಬಿ. ಆರ್. ಪಾಟೀಲರ ಅಭಿಮಾನಿ ಬಳಗ ಹಾರೂಗೇರಿ, ಲಿಂ. ಶ್ರೀ ಶಂಕರಗೌಡ ಪಾಟೀಲರ ಅಭಿಮಾನಿ ಬಳಗ,(ಹ)ಶಿವಾಪುರ,ಶ್ರೀ ಅವಕ್ಕನವರ ಬಂಧುಗಳು, ಶ್ರೀ ಅವಕ್ಕನವರ ಬಂಧು – ಬಳಗ ಶೇಗುಣಸಿ ಹಾಗೂ
ಶ್ರೀ ಸಂಜೀವ ಅಶೋಕ ಅವಕ್ಕನವರ ನಿರ್ದೇಶಕರು, ಡಿ.ಸಿ.ಸಿ ಬ್ಯಾಂಕ ಬೆಳಗಾವಿ ಸ್ವಾಗತ ಕೋರಿದ್ದಾರೆ.

Leave a Comment

Your email address will not be published. Required fields are marked *

error: Content is protected !!