ಯಮನಪ್ಪ ನಿಡೋಣಿ ಜೊಡೆತ್ತುಗಳು 1 ಲಕ್ಷ 60 ಸಾವಿರಕ್ಕೆ ಮಾರಾಟ. Leave a Comment / ಕರ್ನಾಟಕ / By MNS K Share the Post Now ಹಳ್ಳೂರ. ಗ್ರಾಮದ ಪ್ರಗತಿ ಪರ ರೈತರಾದ ಯಮನಪ್ಪ ಯಾದಪ್ಪ ನಿಡೋಣಿ ಅವರ ಜೋಡು ಎತ್ತುಗಳು ಪ್ರಸಿದ್ಧ ಮೂಡಲಗಿ ಸಂತೆಯಲ್ಲಿ 1 ಲಕ್ಷ 60 ಸಾವಿರಕ್ಕೆ ಮಾರಾಟ ಮಾಡಿ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ದಾಖಲೆ ನಿರ್ಮಿಸಿದೆ.