ರಡ್ಡೆರಹಟ್ಟಿಯಲ್ಲಿ ಅಭಿನವ ಶ್ರೀಗಳಿಂದ ಯೋಗ….

Share the Post Now

ಬೆಳಗಾವಿ


ರಡ್ಡೆರಹಟ್ಟಿ – ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬೆಳ್ಳಗ್ಗೆ 5 :30 ರಿಂದ 6 :30 ವರಗೆ ಪರಮ ಪೂಜ್ಯ ಶ್ರೊತ್ರೀಯ ಬ್ರಹ್ಮನಿಷ್ಠ ಸದ್ಗುರು ಶ್ರೀಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಷಣ್ಮೂಖಾರೂಢಮಠ ವಿಜಯಪುರ, ಶಾಂತಾಶ್ರಮ ಹುಬ್ಬಳ್ಳಿ ಇವರು ಅಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು ಅದೇರೀತಿ ಶುಕ್ರವಾರ ಬೆಳಿಗ್ಗೆ 5:30 ಕ್ಕೆ ಪ್ರಾರಂಭಿಸಿದರು. ಮೊದಲನೇ ದಿನವಾದರೂ ಸಹ ಇಲ್ಲಿ ಯೋಗಾಸನ ಮಾಡಲು ಸುಮಾರು ಜನ ಆಗಮಿಸಿದರು ಈ ಸಂರ್ಭದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.

ಅಭಿನವ ಶ್ರೀ ಅವರು ನಮ್ಮ ನೆರೆಯ ದೇಶವಾದ ಅಮೇರಿಕಾ ದಲ್ಲೂ ಕೂಡಾ ಸ್ವಾಮೀಜಿಯವರು ಯೋಗದ ಬಗ್ಗೆ ತರಬೇತಿ ನೀಡಿದ್ದಾರೆ. ರಡ್ಡೆರಹಟ್ಟಿಯ ಗ್ರಾಮ ದವರಲ್ಲದೆ ತಾಲೂಕಿನ ಎಲ್ಲಾ ಜನರು ಕೂಡ ಭಾಗಿಯಾಗಿದ್ದರು.

Leave a Comment

Your email address will not be published. Required fields are marked *

error: Content is protected !!