ಸೋಶಿಯಲ್ ಮೀಡಿಯಾಗಳಲ್ಲಿ ಗುರುತಿಸಿಕೊಂಡು ವೈರಲ್ ಆಗುವ ಸಲುವಾಗಿ ಒಂದಲ್ಲ ಒಂದು ಭಿನ್ನ ವಿಭಿನ್ನವಾಗಿರುವಂತಹ ವಿಡಿಯೋಗಳ ಮೂಲಕ ಟ್ರೆಂಡ್ ಸೃಷ್ಟಿ ಮಾಡುತ್ತಿರುತ್ತಾರೆ. ಹೀಗಾಗಿ ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದ ಮುದುಕರವರೆಗೂ ಸಾವಿರಾರು ಸಂಖ್ಯೆಯ ಫಾಲೋವರ್ಸ್(followers) ಗಳನ್ನು ಸಂಪಾದಿಸಿ ಪ್ರತಿನಿತ್ಯ ಫೋಟೋಶೂಟ್ ಹಾಗೂ ವಿಡಿಯೋಗಳ ಮೂಲಕ ನೆಟ್ಟಿಗರೊಂದಿಗೆ ಒಡನಾಟದಲ್ಲಿ ಇರುತ್ತಾರೆ.
ಹೀಗೆ ಸೋಶಿಯಲ್ ಮೀಡಿಯಾಗಳಂತಹ ಜಾಲ ತಾಣಗಳನ್ನು ಬಳಸಿಕೊಂಡು ಇಂದು ಸಿನಿಮಾ ಹಾಗೂ ಸೀರಿಯಲ್(serial) ಗಳಲ್ಲಿ ಅವಕಾಶ ಪಡೆದು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿರುವವರ ಸಂಖ್ಯೆ ಅಪಾರ. ಅದರಂತೆ ಸಿನಿಮಾ ಸೆಲೆಬ್ರಿಟಿಗಳು ಕೂಡ ತಮ್ಮ ರೀಲ್ಸ್ ವಿಡಿಯೋಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿ ಇರುವುದನ್ನು ನಾವು ಪ್ರತಿನಿತ್ಯ ನೋಡುತ್ತಲೇ ಇರುತ್ತಾರೆ.
ಸದ್ಯ ತಮನ್ನಾ ಹಾಗೂ ರಜನಿಕಾಂತ್ ಅವರ ಕಾವಾಲ(Kavaala) ಹಾಡು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿರುವ ಪ್ರತಿಯೊಬ್ಬ ಇನ್ಸ್ಟಾಗ್ರಾಮ್ ಬಳಕೆದಾರರು ಈ ಎನರ್ಜಿಟಿಕ್ ಐಟಂ ಹಾಡಿಗೆ ಸೊಂಟ ಬೆಳಕಿಸುತ್ತ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ.
ಕೆಲವು ಹುಡುಗಿಯರ ಗುಂಪು ಒಟ್ಟಾಗಿ ಸೇರಿ ಕಾವಲಮ್ ಚೆಟ್ಟಿ ಎನ್ನುತ್ತಾ ತಮ್ಮ ತಮ್ಮ ಒಳಉಡುಪುಗಳನ್ನು ಹಿಡಿದುಕೊಂಡು ಡ್ಯಾನ್ಸ್ ಮಾಡಿದ್ದಾರೆ. ಹೌದು ಗೆಳೆಯರೇ ಈ ವಿಡಿಯೋವನ್ನು ಹಾಸ್ಟೆಲ್ನಲ್ಲಿ ಶೂಟ್ ಮಾಡಿರುವಂತೆ ಕಂಡು ಬಂದಿದ್ದು, ಐದು ಹುಡುಗಿಯರು ಬಣ್ಣ ಬಣ್ಣದ ಒಳ ಉಡುಪನ್ನು ಹಿಡಿದುಕೊಂಡು ಡೈಲಾಗ್ಗೆ ಸರಿಯಾಗಿ ಲಿಪ್ಸಿಂಕ್ ಮಾಡುತ್ತಾ ಕುಣಿದು ಕೊಪ್ಪಳಿಸಿದ್ದಾರೆ.
ಇನ್ನು ವಿಶೇಷ ಎಂದರೆ ಎಂದಿಗೂ ಯಾರು ಮಾಡಿರದ ರೀಲ್ಸ್ ವಿಡಿಯೋ ಇದಾಗಿದ್ದು, ಹೆಣ್ಣು ಮಕ್ಕಳು ಈ ರೀತಿ ಚಡ್ಡಿಯನ್ನು ಹಿಡಿದು ಕ್ಯಾಮೆರಾದ ಮುಂದೆ ಬಂದು ಈ ರೀತಿ ವರ್ತಿಸಿರುವುದನ್ನು ಕಂಡು ನಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನು ಕೆಲವರು ಚಡ್ಡಿ ಕಂಪನಿಗಳ ಬೆಸ್ಟ್ ಅಡ್ವರ್ಟೈಸ್ಮೆಂಟ್ ಇದು ಅದಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿ ಕೆಲಸ ಮಾಡಿದರೆ ಹಣ ಸಿಗುತ್ತೆ ಎನ್ನುವ ಮೂಲಕ ಹೆಣ್ಣು ಮಕ್ಕಳ ಕಾಲೆಳೆದಿದ್ದಾರೆ.
ಹಾಸ್ಟೆಲ್ನಲ್ನಲ್ಲಿ ಇದ್ದರೆ ಈ ರೀತಿಯಾದಂತಹ ಕ್ರೇಜಿ ವಿಡಿಯೋಗಳನ್ನು ಮಾಡಬಹುದೆಂದು ಹುಡುಗಿಯರ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಜೋಸೊ ಎನ್ನುವ instagram ಪೇಜ್ನಲ್ಲಿ ಈ ಒಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಕಮೆಂಟ್ಸ್ ಹಾಗೂ ಮೂರು ಲಕ್ಷಕ್ಕೂ ಅಧಿಕ ಲೈಕ್ಗಳ ಸುರಿಮಳೆಯನ್ನೆ ಹರಿಸುತ್ತಿದ್ದಾರೆ.





