ಹಳ್ಳೂರ . ಯುವಕರು ಸಂಘಟನೆ ಮಾಡಿಕೊಂಡು ಕ್ರಿಯಾಶೀಲರಾಗಿರಿ. ಕಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಕ್ರೀಡಾಪಟುಗಳನ್ನ ಹಾಗೂ ಭವ್ಯ ಜಾತ್ರಾ ಮಹೋತ್ಸವ ವೈಭವನ್ನು ನೋಡಿ ನನಗೆ ಬಹಳ ಸಂತೋಷವೆನಿಸುತ್ತದೆಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.

ಅವರೂ ಹಳ್ಳೂರ ಗ್ರಾಮದ ಆರಾದ್ಯ ದೇವರಾದ ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಬಿ ಕೆ ಎಮ್ ಪ್ರೌಡ ಶಾಲೆ ಮೈದಾನದಲ್ಲಿ ಹಮ್ಮಿಕೊಂಡ ಪುರುಷ ಮತ್ತು ಮಹಿಳಾ ಕಬಡ್ಡಿ ಪಂದ್ಯಾವಳಿಗೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ದೇಶದಲ್ಲಿ ಕಬಡ್ಡಿ ಪಂದ್ಯಾವಳಿಯಲ್ಲಿ ಹೆಚ್ಚಾಗಿ ರೈತನ ಮಕ್ಕಳು ಬಾಗವಹಿಸುತ್ತಾರೆ ಅವರ ಶರೀರವು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ದೈಹಿಕವಾಗಿ ಸದೃಢವಾಗಿರುತ್ತದೆ. ಅದಕ್ಕಾಗಿ ಯುವಕರಿಗೆ ಹೆಚ್ಚು ಆದ್ಯತೆ ನೀಡುತ್ತೇವೆಂದು ಹೇಳಿದರು. ಬಿ ಸಿ ರಮೇಶ ಅವರು ಪ್ರಾಸ್ತವಿಕವಾಗಿ ಮಾತನಾಡಿದರು.ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮಕ್ಕೆ ಆಗಮಿಸಿ ದೇವರ ದರ್ಶನ ಪಡೆದ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ. ಮೂಡಲಗಿ ನ್ಯಾಯಾಲಯದ ನ್ಯಾಯ ಮೂರ್ತಿಗಳಾದ ಜ್ಯೋತಿ ಪಾಟೀಲ. ಸಮೀರವಾಡಿ ಸಕ್ಕರೆ ಕಾರ್ಖಾನೆ ಕಾರ್ಯ ನಿರ್ವಾಹಕ ನಿರ್ದೇಶಕರಾದ ಬಿ ಆರ್ ಬಕ್ಷಿ. ಅವರೂ ದೇವರ ದರ್ಶನ ಪಡೆದುಕೊಂಡರು. ಈ ಸಮಯದಲ್ಲಿ ಡಾ ಶ್ರೀನಿವಾಸ ಕನಕರಡ್ಡಿ. ಸಂತೋಷ ಸೋಣವಾಲ್ಕರ. ಮಹಾಲಿಂಗ ಸನದಿ.ಭೀಮಶಿ ಮಗದುಮ. ಹಣಮಂತ ತೇರದಾಳ. ಸುರೇಶ ಕತ್ತಿ. ಹಣಮಂತ ಗುಡ್ಲಮನಿ. ಗಿರೀಶ ಸೋನವಾಲ್ಕರ. ಮಲ್ಲಪ್ಪ ಛಬ್ಬಿ. ಯಮನಪ್ಪ ನಿಡೋಣಿ. ಶಿವನಗೌಡ ಪಾಟೀಲ. ಹಣಮಂತ ಮಂಟೂರ. ಆರ್ ಎಂ ತೆಲಸಂಗ. ಗುರು ಹಿಪ್ಪರಗಿ. ರೇವನಯ್ಯ ಹಿರೇಮಠ. ಸುರೇಶ ಕತ್ತ. ಶಿವದುಂಡು ಕೊಂಗಾಲಿ. ಮುರಿಗೆಪ್ಪ ಮಾಲಗಾರ. ಕೆಂಚಗೌಡ ಪಾಟೀಲ. ಚಂದ್ರೇಶ ಶೆಟ್ಟಿ. ನಾರಾಯಣ ಪೂಜೇರಿ. ಗಜಾನನ ಮಿರ್ಜಿ. ಮಾದೇವ ಹೊಸಟ್ಟಿ. ಲಕ್ಷ್ಮಣ ಕೂಡಲಗಿ. ಪರಗೌಡ ಪಾಟೀಲ. ಹಣಮಂತ ಹಳ್ಳೂರ. ಹಣಮಂತ ಪಾಬಾಂವಿ. ಅಜಯ ಬಾಗಡಿ. ಮಹಾವೀರ ಛಬ್ಬಿ. ಸೇರಿದಂತೆ ಪುಣ್ಯ ಕೋಟಿ ಸ್ಪೋಟ್ಸ್ ಕಬಡ್ಡಿ ಗೆಳೆಯರ ಬಳಗದವರು ಹಾಗೂ ಸುತ್ತಮುತ್ತಲಿನ, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಕಬಡ್ಡಿ ಸ್ಪರ್ಧಾಳುಗಳಿದ್ದರೂ.





