ವರದಿ:ಸಂಗಮೇಶ ಹಿರೇಮಠ
ಶ್ರೀಗಳ ಪಾದಕ್ಕೆ ನಮಸ್ಕರಿಸಿದ ಸಮಾವೇಶದ ಅಧ್ಯಕ್ಷ ಡಾಕ್ಟರ್ ಸಿ.ಬಿ.ಕುಲಗೋಡ;
ಮುಗಳಖೋಡ: ಪಟ್ಟಣದಲ್ಲಿ ಜರುಗುತ್ತಿರುವ ಮಾಳಿ/ ಮಾಲಗಾರ ಸಮಾಜದ ರಾಜ್ಯ ಮಟ್ಟದ ದ್ವಿತೀಯ ಬೃಹತ್ ರಾಜ್ಯಮಟ್ಟದ ಮಾಳಿ-ಮಾಲಗಾರ ಸಮಾಜದ ಸಮಾವೇಶದ ವೇದಿಕೆಯನ್ನು ವೀಕ್ಷಿಸುತ್ತಿರುವ ಮುಗಳಖೋಡ -ಜಿಡಗಾ ಮಠದ ಪೀಠಾಧಿಪತಿ ಡಾ. ಶ್ರೀ ಮುರುಘರಾಜೇಂದ್ರ ಮಹಾ ಸ್ವಾಮಿಗಳು.
ಈ ಸಂದರ್ಭದಲ್ಲಿ ಸಮಾವೇಶ ನಿಯೋಗದ ಅಧ್ಯಕ್ಷ ಡಾ.ಸಿ.ಬಿ.ಕುಲಿಗೋಡ, ಮಾಳಿ/ ಮಾಲಗಾರ ಸಮಾವೇಶದ ರಾಜ್ಯಾಧ್ಯಕ್ಷ ಕಾಡು ಮಾಳಿ, ಕೋಶಧ್ಯಕ್ಷ ಗಿರೀಶ ಬುಟಾಳಿ, ಪುರಸಭೆ ಸದಸ್ಯ ಚೇತನ ಯಡವಣ್ಣವರ, ಸಿಪಿಐ ರವಿಚಂದ್ರ, ಡಾ. ವಿ.ಎಸ್.ಮಾಳಿ, ಮಾರುತಿ ಗೋಕಾಕ, ಗೋಪಾಲ ಯಡವಣ್ಣವರ, ಶಿಕ್ಷಕ ರಾಜಕುಮಾರ ಬಾಬಣ್ಣವರ, ರಾಯಗೌಡ ಖೇತಗೌಡ, ಬಸಮರಾಜ ಜೋಪಾಟಿ, ಸಂಜಯ ಕುಲಿಗೋಡ, ಗಿರಮಲ್ಲ ಮುಧೋಳ, ಪ್ರಕಾಶ ಆದಪ್ಪಾಗೋಳ, ಎಂ.ಕೆ.ಸಂಗಾನಟ್ಟಿ, ಸೇರಿದಂತೆ ಸಮಾಜದ ಮುಖಂಡರು ಇದ್ದರು.
ಮಾಳಿ/ಮಾಲಗಾರ ಸಮಾಜದ ಬೃಹತ್ ರಾಜ್ಯಮಟ್ಟದ ಕಾರ್ಯಕ್ರಮ;