ಹಳ್ಳೂರಲ್ಲಿ ಇಂದಿನಿಂದ ಸೋಮವಾರದವರೆಗೆ ಪಾಂಡುರಂಗ ರುಕ್ಮಿಣಿ ದೇವರ ಸಪ್ತಾಹ
ಹಳ್ಳೂರ 20 ಗ್ರಾಮದಲ್ಲಿ ಪ್ರತಿ ವರ್ಷ ದಂತೆ ನಡೆಯುವ ಶ್ರೀ ಪಾಂಡುರಂಗ ರುಕ್ಮಿಣಿ ದೇವರ ಸಪ್ತಾಹ ಕಾರ್ಯಕ್ರಮವು ಶನಿವಾರ ಪ್ರಾರಂಭವಾಗಿ ಸೋಮವಾರದಂದು ಮುಕ್ತಾಯಗೊಳ್ಳಲಿದೆ.
ಸಂತರ ಹರಿ ಬಜನೆ, ಕೀರ್ತನೆ, ಕಾಕಡಾರತಿ,ಪ್ರವಚನ ಕಾರ್ಯಕ್ರಮ ಜರುಗಲಿದೆ. ಅನೇಕ ಸಂತರು ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸುವರು ಗ್ರಾಮಸ್ಥರು ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಗುರು ಹಿರಿಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





