ಸೌತ ಇಂಡಿಯನ್ ಶುಗರ್ಸ್ ಮಿಲ್ಸ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿ: ಯೋಗೇಶ್ ಪಾಟೀಲ್ ಆಯ್ಕೆ

Share the Post Now

ವರದಿ:ಸಚಿನ ಕಾಂಬ್ಳೆ ಕಾಗವಾಡ

ಸೌತ ಇಂಡಿಯನ್ ಶುಗರ್ಸ್ ಮಿಲ್ಸ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿ ಅಥಣಿ ಶುಗರ್ಸ್ ಲಿ. ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಯೋಗೇಶ ಶ್ರೀಮಂತ ಪಾಟೀಲ್ ಸರ್ವಾನುಮತದಿಂದ ಆಯ್ಕೆ

ಕಾಗವಾಡ:ಬೆಂಗಳೂರಿನಲ್ಲಿ ನಡೆದ ಸೌತ್ ಇಂಡಿಯನ್ ಶುಗರ್ಸ್ ಮಿಲ್ಸ್ ಅಸೋಸಿಯೇಷನ್ ದ (SISMA) 27 ನೇಯ ವಾರ್ಷಿಕ ಸರ್ವ ಸಾಧಾರಣಾ* ಸಭೆಯಲ್ಲಿ 2 ವರ್ಷದ ಕಾಲಾವಧಿಗೆ *ಸೌತ್ ಇಂಡಿಯನ್ ಶುಗರ್ಸ್ ಮಿಲ್ಸ್ ಅಸೋಸಿಯೇಷನ್ ದ (SISMA) ಉಪಾಧ್ಯಕ್ಷರಾಗಿ ಅಥಣಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಮುಖ್ಯ ಹಣಕಾಸು ಅಧಿಕಾರಿ (Executive Director & C.F.O) ಶ್ರೀ ಯೋಗೇಶ ಶ್ರೀಮಂತ ಪಾಟೀಲ* ಅವರು ಸರ್ವಾನು ಮತದಿಂದ ಆಯ್ಕೆಯಾದರು.

ಈ ಸಭೆಯಲ್ಲಿ SISMA ಅಧ್ಯಕ್ಷರಾದ ಶ್ರೀ ವಿಜಯೇಂದ್ರ ಸಿಂಗ್, ಮಾಜಿ SISMA ಅಧ್ಯಕ್ಷರಾದ ಶ್ರೀ ಜಗದೀಶ್ ಗುಡಗುಂಟಿ ಸೇರಿದಂತೆ SISMA ನಿರ್ದೇಶಕ ಮಂಡಳಿಯವರು, ಸದಸ್ಯರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!