ಹಾರೂಗೇರಿ ಬಸ್ ನಿಲ್ದಾಣದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಬಂದ್ ಜನರು ಕಾದು ಕಾದು ಸುಸ್ತಾದರು

Share the Post Now



ಇವತ್ತು ಬೆಳಗಾವಿ ಜಿಲ್ಲೆಯ ಕುಡಚಿ ಮತಕ್ಷೇತ್ರ ದ ಹಾರೂಗೇರಿ ಬಸ್ ನಿಲ್ದಾಣದ ಶಂಕುಸ್ಥಾಪನೆ ಕಾರ್ಯಕ್ರಮ ಸಂಜೆ ನಾಲ್ಕು ಗಂಟೆಗೆ ಪ್ರಾರಂಭವಾಗಬೇಕಿತ್ತು ಆದರೆ ಸಂಜೆ6ಗಂಟೆಯಾದರೂ ಕಾರ್ಯಕ್ರಮ ಪ್ರಾರಂಭವಾಗದೆ ಸಾರ್ವಜನಿಕರು ಸುತ್ತಮುತ್ತಲಿನ ಗ್ರಾಮದಿಂದ ಬಂದ ಜನರು ಕುಳಿತು ಕುಳಿತು ಸುಸ್ತಾದರು ,ಕೆಲವರು ಹೊತ್ತು ಮುನುಗವ ಸಮಯ ಆಯಿತು ಎಂದು ಎದ್ದು ಹೋಗುತ್ತಿದರು

ಈ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸಾರಿಗೆ ಸಚಿವ ಬಿ ಶ್ರೀರಾಮುಲು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸಚಿವೆ ಶಶಿಕಲಾ ಜೊಲ್ಲೆ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಸಕ ಹಾಗೂ ತಾಂಡ ಅಭಿವೃದ್ಧಿ ನಿಗಮ ಅಧ್ಯಕ್ಷ ಪಿ ರಾಜೀವ್ ಅವರು ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯೆಬೇಕಿತ್ತು ಸಚಿವರನ್ನು ಹಾಗೂ ಅವರ ನೆಚ್ಚಿನ ಜನಪ್ರತಿನಿಧಿಗಳನ್ನು ನೋಡಲು ಮದ್ಯಾಹ್ನ ದಿಂದ ಕುಡಚಿ ಮತಕ್ಷೇತ್ರದಿಂದ ಕಾರ್ಯಕರ್ತರು ಸಾರ್ವಜನಿಕರುಆಗಮಿಸಿದ್ದರು ಸಂಜೆ ಆದರೂ ರಾಜಕೀಯ ನಾಯಕರು ಬರೆದೆ ಇದ್ದುದಕ್ಕೆ ಬೇಸರ ವ್ಯಕ್ತಪಡಿಸಿದರು

Leave a Comment

Your email address will not be published. Required fields are marked *

error: Content is protected !!