ಅದ್ದೂರಿಯಾಗಿ ಸಂಪನ್ನಗೊಂಡ ಸಪ್ತಸಾಗರದ ಶ್ರೀ ಕಾಶಿವಿಶ್ವೇಶ್ವರ ಜಾತ್ರೆ
ಬೆಳಗಾವಿ ವರದಿ:ಸಚಿನ ಕಾಂಬ್ಳೆ ಅಥಣಿ :ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ಶ್ರೀ ಕಾಶಿಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಕಾಂಗ್ರೆಸ್ ಮುಖಂಡ ಪದ್ಮಜಿತ್ ನಾಡಗೌಡಪಾಟೀಲ್ ಮತ್ತು ಸಂಜಯ ನಾಡಗೌಡಾ ಅವರ ಪ್ರಾಯೋಜಕತ್ವದಲ್ಲಿ ನಡೆದ ಕುಸ್ತಿ, ಕಬಡ್ಡಿ ಮತ್ತು ಭಾರ ಎತ್ತುವ ಸ್ಪರ್ಧಾ ಕಾರ್ಯಕ್ರಮಕ್ಕೆ ಅಥಣಿ ಮುಖಂಡರಾದ ಡಾ.ಪದ್ಮಜೀತ ನಾಡಗೌಡಾಪಾಟೀಲ್ ಚಾಲನೆ ನೀಡಿದರು.ಅಪಾರ ಸಂಖ್ಯೆಯ ಜನ ಸೇರಿ ಕುಸ್ತಿ ಪಂದ್ಯ ವೀಕ್ಷಿಸಿ ಸಂಭ್ರಮಪಟ್ಟರು. ಹೆಸರಾಂತ ಹಾಗೂ ಉದಯೋನ್ಮುಖ ಮಲ್ಲರು ಸೆಣಸಾಡಿ ಬಹುಮಾನಗಳನ್ನು ಪಡೆದರು. ಕಬಡ್ಡಿ ಹಾಗೂ ಭಾರ ಎತ್ತು ಸ್ಪರ್ಧೆಗಳು ಸಹ […]
ಅದ್ದೂರಿಯಾಗಿ ಸಂಪನ್ನಗೊಂಡ ಸಪ್ತಸಾಗರದ ಶ್ರೀ ಕಾಶಿವಿಶ್ವೇಶ್ವರ ಜಾತ್ರೆ Read More »






































































































