ಮುಗಳಖೋಡ ಪಟ್ಟಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮನ:ಡಾ. ಸಿ ಬಿ ಕುಲಿಗೋಡ ಸುದ್ದಿಗೋಷ್ಠಿ
ವರದಿ:ಶಶಿಧರ ಕೊಕಟನೂರ ರಾಯಬಾಗ:ತಾಲೂಕಿನ ಮುಗಳಖೋಡ ಪಟ್ಟಣದ ಚನ್ನ ಬಸವೇಶ್ವರ ವಿದ್ಯಾವರ್ಧಕ ಸಂಘದ ಬಿ.ಎನ್.ಕೆ ಪ್ರೌಢಶಾಲೆಯ ಆವರಣದಲ್ಲಿ ಸೋಮವಾರ ನಡೆಯಲಿರುವ ಅಖಿಲ ಕರ್ನಾಟಕ ಮಾಳಿ,ಮಾಲಗಾರ ಸಮಾಜದ ರಾಜ್ಯ ಮಟ್ಟದ ದ್ವಿತೀಯ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮತ್ತು ಪತ್ರಿಕಾಗೋಷ್ಠಿ ನಡೆಯಿತು. ಮಾಳಿ,ಮಾಲಗಾರ ಸಮಾಜದ ನಿಯೋಗ ಸಮಿತಿ ಅಧ್ಯಕ್ಷರಾದ ಡಾ. ಸಿ ಬಿ ಕುಲಿಗೋಡ ಅವರು ರಾಜ್ಯ ಮಟ್ಟದ ಅಖಿಲ ಕರ್ನಾಟಕ ಮಾಳಿ,ಮಾಲಗಾರ ಸಮಾಜದ ಸಮಾವೇಶಕ್ಕೆ ಸೋಮವಾರ ದಿನದಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ […]
ಮುಗಳಖೋಡ ಪಟ್ಟಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮನ:ಡಾ. ಸಿ ಬಿ ಕುಲಿಗೋಡ ಸುದ್ದಿಗೋಷ್ಠಿ Read More »









































