ಅಂತರರಾಷ್ಟ್ರೀಯ ವೀಲ್ ಚೇರ್ ಪಂಜೀ ಕುಸ್ತಿಗೆ ಆಯ್ಕೆಯಾದ ಹಣಮಂತ ಹಾವನ್ನವರ
ಬೆಳಗಾವಿ.ಹಳ್ಳೂರ. ದೆಹಲಿಯಲ್ಲಿ ಮೇ 3ರಿಂದ 6ವರಗೆ ನಡೆಯಲಿರುವ ಪಂಜಿ ಕುಸ್ತಿಗೆ ಕರ್ನಾಟಕದಿಂದ ಮೂರು ಜನ್ ಆಯ್ಕೆ ಆಗಿದ್ದಾರೆ ಅದರಲ್ಲಿ ನಮ್ಮ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುಲಗಂಜಿ ಕೊಪ್ಪ ಗ್ರಾಮದ ಹಣಮಂತ ಲಕ್ಕಪ್ಪ ಹಾವಣ್ಣವರ ಅಯ್ಕೆ ಆಗಿರುವುದು ತುಂಬಾ ಸಂತೋಷದ ವಿಷಯ ಅಂಗವಿಕಲನಾಗಿ ಯಾವುದರಲ್ಲಿ ಕಮ್ಮಿ ಇಲ್ಲ ಅಂತಾ ಸಾಬಿತು ಮಾಡಿ ರಾಜಕೀಯ ರಂಗ ಪ್ರವೇಶ ಮಾಡಿ ಅಲ್ಲಿ ಗೆದ್ದು ತೋರಿಸುವ ಮೂಲಕ ನಾವೂ ಯಾವ್ ರಂಗದಲ್ಲಿ ಹಿಂದೆ ಇಲ್ಲ ಅನ್ನುವುದನ್ನ ಅಂಗವಿಕಲರಿಗೆ ಸಾಧನೆ ಮಾಡಿ ತೋರಿಸಿದ್ದಾರೆ […]
ಅಂತರರಾಷ್ಟ್ರೀಯ ವೀಲ್ ಚೇರ್ ಪಂಜೀ ಕುಸ್ತಿಗೆ ಆಯ್ಕೆಯಾದ ಹಣಮಂತ ಹಾವನ್ನವರ Read More »








































































































