ಉಡುಪಿಯಲ್ಲಿ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಐಕ್ಯತೆಗಾಗಿ “ಬಹಿರಂಗ ಸಮಾವೇಶ!
ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಭೀಮಘರ್ಜನೆ ಜಿಲ್ಲಾ ಸಮಿತಿ ಉಡುಪಿ. ಉಡುಪಿ :ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ರವರ 132ನೇ ಜನ್ಮ ಜಯಂತಿಯ ಪ್ರಯುಕ್ತ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಐಕ್ಯತೆಗಾಗಿ “ಬಹಿರಂಗ ಸಮಾವೇಶ” ವನ್ನು ಕುಂದಾಪುರದ ಹೃದಯಭಾಗದ ಶಾಸ್ತ್ರಿ ಸರ್ಕಲ್ನಲ್ಲಿ ಜರುಗಿತು. ಶಿರೂರು ಹಾಗೂ ಉಡುಪಿಯಿಂದ ಚಾಲನೆಗೊಂಡ “ಸ್ವಾಭಿಮಾನ ಯಾತ್ರೆ” ಯು ಕುಂದಾಪುರದ ಬಹಿರಂಗ ಸಮಾವೇಶವನ್ನು ಸೇರಿಕೊಂಡಿತು ಯಾತ್ರೆಯ ಉದ್ದಕ್ಕೂ ಅಂಬೇಡ್ಕರ್ ಗೀತೆಗಳು, ಘೋಷಣೆಗಳು ಮೊಳಗಿದವು. ಬಹಿರಂಗ ಸಮಾವೇಶದ ಘನ ಅಧ್ಯಕ್ಷತೆಯನ್ನು ಉಡುಪಿ […]
ಉಡುಪಿಯಲ್ಲಿ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಐಕ್ಯತೆಗಾಗಿ “ಬಹಿರಂಗ ಸಮಾವೇಶ! Read More »





































































































