ಕುಡಚಿ ಕಲ್ಚರಲ್ ಪೆಸ್ಟಿವಲ್ ಬಹುಮಾನ ವಿತರಿಸಿದ : ಮಹೇಂದ್ರ ತಮ್ಮಣ್ಣವರ
ಬೆಳಗಾವಿ ರಾಯಬಾಗ :ತಾಲೂಕಿನ ಕುಡಚಿ ಪಟ್ಟಣದಲ್ಲಿ ನಡೆದ ಕುಡಚಿ ಕಲ್ಚರಲ ಫೆಸ್ಟಿವಲ್ ವಿಜೇತರಿಗೆ ಬಹುಮಾನ ವಿತರಣೆಯನ್ನು ಕಾಂಗ್ರೆಸ್ ಮುಖಂಡ ಮಹೇಂದ್ರ ತಮ್ಮಣ್ಣವರ ಅವರು ವಿತರಣೆ ಮಾಡಿದರು ಪಟ್ಟಣದಲ್ಲಿ ಕಾಂಗ್ರೆಸ್ ಯುವ ಮುಖಂಡ ಮಹೇಂದ್ರ ತಮ್ಮಣ್ಣವರ ಪ್ರಾಯೋಜಕತ್ವದಲ್ಲಿ ಮೂರು ದಿನಗಳ ಕಾಲ ಕುಡಚಿ ಕಲ್ಚರಲ್ ಫೆಸ್ಟಿವಲ್ ಕಾರ್ಯಕ್ರಮ ಜರುಗಿದವು. ಮಹೇಂದ್ರ ತಮ್ಮಣ್ಣವರ ಪ್ರಾಯೋಜಕತ್ವದಲ್ಲಿ ಹಜರತ ದಾದಿ ಮಾ ಚಂದನ ವೆಲ್ಫೇರ್ ಗ್ರೂಪ್ ಸಹಯೋಗದೊಂದಿಗೆ ಮೂರುದಿನ ವ್ಹಾಲಿಬಾಲ, ಛೇಫ ವಾರ, ಸಂಗೀತ,ನಾಟಕ, ಚಿತ್ರಕಲೆ, ವಿಜ್ಞಾನ ಪ್ರದರ್ಶನ, ನೃತ್ಯ ಇತರೆ ಕಾರ್ಯಕ್ರಮಗಳು […]
ಕುಡಚಿ ಕಲ್ಚರಲ್ ಪೆಸ್ಟಿವಲ್ ಬಹುಮಾನ ವಿತರಿಸಿದ : ಮಹೇಂದ್ರ ತಮ್ಮಣ್ಣವರ Read More »